ಎಲ್ಲಿ ನೋಡಲ್ಲಿ ದೀಪಗಳ ಹಾವಳಿ
ನಿಂತಲ್ಲಿ ಕೂತಲ್ಲಿ ಪಟಾಕಿಗಳು ಸಿಡಿಯುತಲಿ
ಹೊರಗೆ ಕಾಲಿಡಲು ಪೂರಾ ಗಲಿಬಿಲಿ
ಬೆಳಗುತ ಎಲ್ಲರ ಜೀವನವ ಪ್ರತಿಸಲಿ – ದೀಪಾವಳಿಯು ಶುಭತರಲಿ
ಎಲ್ಲಿ ನೋಡಲ್ಲಿ ದೀಪಗಳ ಹಾವಳಿ
ನಿಂತಲ್ಲಿ ಕೂತಲ್ಲಿ ಪಟಾಕಿಗಳು ಸಿಡಿಯುತಲಿ
ಹೊರಗೆ ಕಾಲಿಡಲು ಪೂರಾ ಗಲಿಬಿಲಿ
ಬೆಳಗುತ ಎಲ್ಲರ ಜೀವನವ ಪ್ರತಿಸಲಿ – ದೀಪಾವಳಿಯು ಶುಭತರಲಿ