ರವಿವಾರದ ದಿನ ಮನೆಯಲ್ಲೇ ಕಳೆದೆನಲ್ಲ
ಹೊರಗೆ ಸುಡು ಬಿಸಿಲು, ಜೊತೆಯಾರೂ ಇಲ್ಲ
ಸಧ್ಯಕ್ಕೆ ಸೋಮಾರಿ ಪಟ್ಟಿಗೆಯ ಜೊತೆ ಸಂಗ
ನಾಳಿನ ಬ್ಯುಸಿ ದಿನಚರಿಗೆ ಮುಖ ಸಿಂಡರಿಸುತ್ತ…
ರವಿವಾರದ ದಿನ ಮನೆಯಲ್ಲೇ ಕಳೆದೆನಲ್ಲ
ಹೊರಗೆ ಸುಡು ಬಿಸಿಲು, ಜೊತೆಯಾರೂ ಇಲ್ಲ
ಸಧ್ಯಕ್ಕೆ ಸೋಮಾರಿ ಪಟ್ಟಿಗೆಯ ಜೊತೆ ಸಂಗ
ನಾಳಿನ ಬ್ಯುಸಿ ದಿನಚರಿಗೆ ಮುಖ ಸಿಂಡರಿಸುತ್ತ…