ನಿದ್ದೆ ಬರುವಳು ತಾಯಿ
ಸಕಲ ಜೀವಕೆ ಸುಖವು
ಜಾತಿಭೇದವ ಮರೆತು
ಇಳೆಗೆ ನಿಶಬ್ದದ ಹರಿವು !