ಹರಿವ ನದಿಯ ಮಡಿಲಿನಲ್ಲಿ
ಬೆಳಕನಿಡಿವ ತವಕದಲ್ಲಿ
ನೀಲ ಬನದ ನೆರಳಿನಲ್ಲಿ
ಹಕ್ಕಿ ಪಕ್ಕಿ ಸೆರೆಯ ಹಿಡಿದು
ಪಟವ ನೋಡೆ ಮನವು ಮಿಡಿದು
ಹೊಸದು ಕನಸ ಕಾಣುವಾಸೆ
ಹೊಸದನೇನೋ ಮಾಡುವಾಸೆ….
%d bloggers like this: