ನೀ ನಕ್ಕಿದ್ದೇಕೆ? Apr 7, 2010 | ಅಲೆ, ಕಲರವ, ತುಂಟಿ, ನಗು, ಪ್ರಶ್ನೆ | 0 comments ಆ ತುಂಟ ನಗುತಿಳಿನೀರ ಮೇಲೆಅಲೆಗಳನ್ನೆಬ್ಬಿಸಿದೆ ಆ ತುಂಟ ನಗುಮನದ ಮೂಲೆಯಲ್ಲಿಕಲರವವ ಕೇಳಿಸಿದೆ ಆ ತುಂಟ ನಗುಅಲುಗದ ನನ್ನತಟ್ಟಿ ತೂಗಿಸಿದೆ ಆ ತುಂಟ ನಗುನಗದೇ ಇದ್ದನನ್ನೂ ನಗಿಸಿದೆ ಆ ತುಂಟ ನಗುಒಂದು ಪ್ರಶ್ನೆಯನ್ನುತೂರಿ ಬಿಟ್ಟಿದೆ..– ನೀ ನಕ್ಕಿದ್ದೇಕೆ? ಚಿತ್ರ:- ಪವಿತ್ರ ಎಚ್ Related Leave a Reply Cancel reply