ಆ ಬಿಕ್ಕುವಿನ ಕೈಯ ಚೀಲದಲ್ಲಿ

‍‍ನಾಳೆಯ ಬರವಸೆಯೋ

ಇಂದು ಸಂತೃಪ್ತನಾದ ಸುಖವೋ

ಆ ಕಣ್ಣಿನ ಅಂಚಿನ ಜಳಪು

ಯೋಚಿಸಿದಷ್ಟೂ ಆಳಕ್ಕೆ ಒಯ್ದಲ್ಲಿ

ಅರಿಯಬಹುದೋ ಏನೋ…