ಹಳೆಯ ಪುಟವ ತಿರುವಿ ನೀನು
ಕಲಿ ಇಂದು ಹೊಸದು ವಿಷಯ
ತಿಳಿವ ತಿಳಿದು ಜಗದಿ ನೀನು
ಬೆಳಗು ಕಲಿಯದವರ ಜಗವ