ಹಕ್ಕಿಯಂತೆ ಹಾಡುತಿರು
ಹಕ್ಕಿಯಂತೆ ಹಾರುತಿರು
ಹಕ್ಕಿಯಂತೆ ಉಲಿಯುತಿರು
ಹಕ್ಕಿಯಂತೆ ತೇಲುತಿರು
ಬಾನ ಚುಕ್ಕಿಯಂತೆ ನೀನು
ಎಂದಿಗೂ ಮಿನುಗುತಿರು..
ರಶ್ಮಿ ಪೈ ಗೆ – ಫೂಲ್ಸ್ ಡೇ ದಿನದ ಶುಭಾಶಯಗಳು .. 🙂