ಹುಚ್ಚು ಮನಸ್ಸಿನ ಬಯಕೆಗಳ ಸುತ್ತ
ನೂರಾರು ಕನಸಿನ ಗೋಡೆಗಳ ಕಟ್ಟಿ
ಹುಚ್ಚು ಚಿಂತೆಯ ಮಾಡುತ್ತ….
ಮತ್ತೊಂದು ಹುಚ್ಚು ಮನಸ್ಸ ಹುಡುಕಾಟದಲ್ಲಿ