ಛಾಯಾಗ್ರಹಣ : ಪವಿತ್ರ ಹೆಚ್

ಮನೆಯಂತೆಯೇ ತೋರುತ್ತಿದೆಯಲ್ಲ
ಬಾಗಿಲು ಮಾತ್ರ ಕಾಣುತ್ತಿಲ್ಲ…
ಪರವಾಗಿಲ್ಲ, ಗಾಳಿ ಬೆಳಕಿನ ಚಿಂತಿಲ್ಲ
ಮಳೆಗಾಲದ ನೀರಿನ ಮೇಳ
ನೆನೆದು ಆನಂದಿಸಿದರಾಯ್ತಲ್ಲ…
ಬಿಸಿಲು ಸಿಡಿಸುಯ್ದು ಬೇಸತ್ತರೆ
ಪುರ್ರನೆ ಆಗಸಕ್ಕೆ ಹಾರುವೆ ನಾ
ಇಲ್ಲೇ ನಿಂತು ಅಳುವ ಮನಸ್ಸಿಲ್ಲ…
ಕಟ್ಟಿಕೊಳಲೇಕೆ ನಾ ಇನ್ನೊಂದು ಮನೆಯನ್ನ

%d bloggers like this: