ಅಯ್ಯೋ ನನ್ನ ಮರೆವಿಗೇನನ್ನೋಣ?
ಮರೆವೆ ನಿನ್ನೀ ಮರೆವಿನ ಕಾಲಿಗೆ ಬುದ್ದಿ ಹೇಳು – ಎಂದು ಹೇಳಿ ಬಿಡಿ….
ನಿಮ್ಮ ಡೈಲಾಗಿನ ಮುಂದೆ ನೆಡೆದೀತೇ ಅದರಾಟ…
ಇಲ್ಲದಿದ್ದರೆ ಮುಂದೊಂದು ದಿನ ಪರೀಕ್ಷೆಯ ಕಾಟ…