Gowda & Purohita @ Malegalalli MadhumagaluAudience @ Malegalalli MadhumagaluWomen at Work @ Malegalalli MadhumagaluVillage @ Malegalalli MadhumagaluDayya @ Malegalalli MadhumagaluSwamy Vivekananda @ Malegalalli Madhumagalu
Sadhu's life @ Malegalalli Madhumagaluಹಿರಿಯ ಪಾದ್ರಿ, ಮಲೆಗಳಲ್ಲಿ ಮಧುಮಗಳುದ್ರೌಪದಿಯ ವಸ್ತ್ರಾಪಹರಣಅಂತಕ್ಕ ಹೋಟ್ಲುಮಲೆಗಳಲ್ಲಿ ಮಧುಮಗಳು - ಪ್ರೇಕ್ಷಕರ ಮುಂದೆKathegaararu @ Malegalalli Madhumagalu

Malegalalli Madhumagalu, a set on Flickr.

ರಾಷ್ಟ್ರಕವಿ ಕುವೆಂಪು ಅವರ ‘ಮಲೆಗಳಲ್ಲಿ ಮಧುಮಗಳು’ ಕಾದಂಬರಿ ಆಧಾರಿತ ನಾಟಕ ಬೆಂಗಳೂರಿನ ವಿಶ್ವವಿದ್ಯಾಲಯದ ಕಲಾಗ್ರಾಮದಲ್ಲಿ ಪ್ರದರ್ಶಿತವಾಗುತ್ತಿದೆ. ಅದರ ಕೆಲವು ಚಿತ್ರದ ತುಣುಕುಗಳು ಇಲ್ಲಿವೆ. ನಾಟಕವನ್ನು ನೋಡಲು ಮರೆಯದಿರಿ.