ಮಳೆರಾಯ ನಿನಗೆ ನಮೋನಮ:
ತಣ್ಣನೆ ಗಾಳಿಗೆ ಮೈಯ್ಯೊಡ್ಡಿ ಕುಳಿತಿದ್ದೆ


ಮೇಘರಾಯನ ಕೃಪೆಗೆ ನಾ ಪಾತ್ರನಾದೆ
ಎದ್ದು ಹೊರಡುವ ಹೊತ್ತಿಗೆ ಸರಿಯಾಗಿ
ಧೋ! ಎಂದು ಮಳೆ…