Ohm Namah Shivaaya, originally uploaded by omshivaprakash.

ಪಂಚಾಕ್ಷರಿ ನುಡಿಯುತ
ಜಗವನು ಮರೆತು
ಶಿವನನು ನೆನೆಯೋ
ಶಿವರಾತ್ರಿಯು ಇಂದು

ಬಿಲ್ಪತ್ರೆಯ ನಿಟ್ಟು
ಪೂಜೆಯ ಮಾಡು
ಶಿವನೊಲಿವನು ನಿನಗೆ
ಶಿವರಾತ್ರಿಯು ಇಂದು

ಸಿದ್ದಾರೂಡನು ಈ ಶಿವನಯ್ಯ
ನಿದ್ದೆಯ ಮಾಡದೆ ನೀನು ಇರಯ್ಯ
ಜಾಗರಣೆ ಜೊತೆ ಜಪವನು ಮಾಡು
ಶಿವನೊಲಿವನು ಶಿವರಾತ್ರಿಯು ಇಂದು

%d bloggers like this: