ಮಿಂಚು ಹುಳುಗಳ ದಂಡು Jan 25, 2020 | Uncategorized | 0 comments ಅಧಿಪತಿಯ ಆಗಮನ ನಿರ್ಗಮನದ ಕಸರತ್ತಿಗೆ ರತ್ನ ಕವಚದ ವಸ್ತ್ರ ಮೇಲೂ ಕೆಳಗೂ ಮಿನುಗು ಬೆಳಗಿನ ಅಂಚು… ಮಧ್ಯೆ ಅವೆರಡನ್ನೂ ನೋಡಿ ನಲಿವ ನಾವು ಮಿಂಚು ಹುಳುಗಳ ದಂಡು ಕ್ಷಣ ಮಾತ್ರದ ಬದುಕು… Related Leave a ReplyCancel reply