ಮಾತಿನಲ್ಲೇ ಮುಗಿಯಿತು ದಿನ
ಕೆಲಸವೆಲ್ಲಿಯ ಮಾತು
ಮಾತಾಡಿದ್ದೇ ಆಯ್ತು
ಮೈ ಬಗ್ಗಿಸಲೇ ಇಲ್ಲ
ಕೆಲಸವೆಲ್ಲಿಯ ಮಾತು
ಮಾತು ಮುಗಿಸುವುದರಲ್ಲೇ
ಮುಗಿದಿತ್ತು ದಿನ
ಈಗ ಮುಗಿಯಿತು ನನ್ನ ಮಾತು….
ಮಾತಿನಲ್ಲೇ ಮುಗಿಯಿತು ದಿನ
ಕೆಲಸವೆಲ್ಲಿಯ ಮಾತು
ಮಾತಾಡಿದ್ದೇ ಆಯ್ತು
ಮೈ ಬಗ್ಗಿಸಲೇ ಇಲ್ಲ
ಕೆಲಸವೆಲ್ಲಿಯ ಮಾತು
ಮಾತು ಮುಗಿಸುವುದರಲ್ಲೇ
ಮುಗಿದಿತ್ತು ದಿನ
ಈಗ ಮುಗಿಯಿತು ನನ್ನ ಮಾತು….
maate illa.kavana chennagide:)