ತಿಳಿ ನೀರ ದರ್ಪಣದ ರಂಗಸ್ಥಳ
ಅದೋ ಅಲ್ಲಿ ರವಿ ನಿಧಾನವಾಗಿ
ತೇಲುತ್ತಾ, ಸೋಮಾರಿಯಂತೆ
ಇನ್ನೂ ಮಲಗಿ ನಿದ್ರಿಸುತ್ತಿರುವ
ನನ್ನ ನಿನ್ನಂತಹ ಸೋಮಾರಿಗಳನ್ನು
ತನ್ನ ತೀಷ್ಣ ಕಿರಣಗಳಿಂದ ಚುಚ್ಚಿ
ಎದ್ದೇಳೆನಲು ತೂರಿ ಬರುತ್ತಿದ್ದಾನೆ
ತನ್ನ ಕಳ್ಳ ಹೆಜ್ಜೆಯ ನಿಡುತ್ತಾ…
ಅದೋ ಅಲ್ಲಿ ರವಿ ನಿಧಾನವಾಗಿ
ತೇಲುತ್ತಾ, ಸೋಮಾರಿಯಂತೆ
ಇನ್ನೂ ಮಲಗಿ ನಿದ್ರಿಸುತ್ತಿರುವ
ನನ್ನ ನಿನ್ನಂತಹ ಸೋಮಾರಿಗಳನ್ನು
ತನ್ನ ತೀಷ್ಣ ಕಿರಣಗಳಿಂದ ಚುಚ್ಚಿ
ಎದ್ದೇಳೆನಲು ತೂರಿ ಬರುತ್ತಿದ್ದಾನೆ
ತನ್ನ ಕಳ್ಳ ಹೆಜ್ಜೆಯ ನಿಡುತ್ತಾ…
ಚಿತ್ರ: ಗುರು ಪ್ರಸಾದ್, ಶೃಂಗೇರಿ
ಅಧ್ಬುತ ಛಾಯಗ್ರಹಣ…
ಉದಯರವಿ ಕಿರಣದಲಿ ಮನವೊಂದು ಹಾಡಿತು
ಮೊಗ್ಗೊಂದು ಹೂವಾಗಿ ನನ್ನನೆ ನೋಡಿತು
ಈ ನಿನ್ನ ಕವಿತೆಯ ಹಾಸ್ಯ ಸವಿ ಕಂಡು ಮನವಿಂದು ಮೆಚ್ಚಿತು….
ರವಿ ಕಾಣದ್ದನ್ನು ಕವಿ ಕಂಡ ಅನ್ನೋ ಮಾತು ಸತ್ಯ. ನನ್ನ ಚಿತ್ರದ ಮೇಲೆ ಕವಿತೆ ಬರೆದಿದ್ದಕ್ಕೆ ಧನ್ಯವಾದಗಳು.