ಕನ್ನಡದ ಕೆಲಸಗಳು‍ ಅಂದ್ರೆ ಬರೀ ಭಾಷಣ‍, ಘೋಷಣೆಗಳಲ್ಲ… ಅದಕ್ಕೆ ಆಗ ಬೇಕಾದ ಕೆಲಸಗಳು ಇನ್ನೂ ಬಹಳ ಇದೆ. ಇದನ್ನು ಮತ್ತೆ ಮತ್ತೆ ಮತ್ತೆ ಹೇಳಿ‍, ಮಾಡಿ, ತೋರಿಸಬೇಕಿದೆ. ಇಂತಹ ಕೆಲಸಗಳಲ್ಲಿ ಮುಖ್ಯವಾದದ್ದು ನಮ್ಮ ಮುನ್ನೋಟದ ಮತ್ತು ಅರಿಮೆಯ ಕೆಲಸಗಳು. ಈ ಕೆಲಸದಲ್ಲಿ ನಾನೂ ಒಂದು ಭಾಗವಾಗಲು ಅವಕಾಶ ನೀಡಿದ ವಸಂತ ಶೆಟ್ಟಿ ಪ್ರ‍ಶಾಂತ್ ಸರಟೂರ ಹಾಗೂ ಎಲ್ಲ ಗೆಳೆಯರಿಗೆ ಧನ್ಯವಾದಗಳು! ‍ಮೂರು – ನೂರಾಗಲಿ. ‍

‍‍