my head is blank.. m not able to think 🙁 ಎಂದ ಗೆಳತಿಗೆ….
———-
ಯೋಚಿಸಿ ಯೋಚಿಸಿ ಖಾಲಿಯಾಗಿರಬೇಕು.. ತಲೆ…
ನಿಮ್ಮ ತಲೆ… ಒಂದ್ಚೂರು ಕಾಫಿ, ಇಲ್ಲಾ ಚಹಾ, ಅದೂ ಬೇಡವೆಂದರೆ
ಸಿ.ಸಿ.ಡಿ ಯ ಹಾಟ್ ಚಾಕೋಲೇಟ್ ಕುಡಿದು ಬಿಡಿ…
ನಾಲಗೆಗೆ ರುಚಿ ಹತ್ತುವುದರೊಳಗೆ ತಲೆಗೂ ಹತ್ತೀತು ಸ್ವಲ್ಪ ಕಿಕ್ಕು….
ಅಮೇಲೆ ಅದರೊಳಗೆ ಹೊಸ ಯೋಚನೆಗಳೇ…