ಮನದ ಅಂಚಿನಲ್ಲಿರುವ ನಾಲ್ಕಕ್ಷರವ
ಅಂಜಿಕೆ ಇಲ್ಲದೆ, ಕಾಗದದ ಅಂಚಿಗೆ
ಸರಾಗವಾಗಿ ಬಟ್ಟಿ ಇಳಿಸಿ…..
ಮುಂದೊಂದು ದಿನ ಅದೇ ಕವಿತೆಯಾದೀತು….