Yellow Blend by omshivaprakash
Yellow Blend, a photo by omshivaprakash on Flickr.

ಹಿಮಾಲಯದ ತಪ್ಪಲಿನಲ್ಲಿ ನೆಡೆಯುವಾಗ ಕಣ್ಣಿಗೆ ಕಾಣುವ ಪ್ರತಿಯೊಂದೂ ದೃಶ್ಯ ನಮ್ಮ ಕ್ಯಾಮೆರಾ ಅವನ್ನು ಸೆರೆಹಿಡಿಯುವುದಕ್ಕೆ ಮುಂಚೆ ನಮ್ಮನ್ನೇ ಸೆರೆ ಹಿಡಿದಿರುತ್ತದೆ.

ಉತ್ತರಖಂಡ್‌ನ ದೌಲಾದಿಂದ ಝಾಖಾಗೆ ನೆಡೆದು ಬಂದ ದಾರಿಯಲ್ಲಿ ನದಿಯ ಆಚೆಬದಿ ಇದ್ದ ಮನೆಯ ರಮಣೀಯ ದೃಶ್ಯ.

%d bloggers like this: