ಓಡಿ ಗೂಡ ಸೇರಲಿಕ್ಕಿತ್ತು
ಬೆಳಗಿನಿಂದ ದಣಿದ ಮನಕ್ಕೆ
ಕೊಂಚ ತಂಪು ಹವಾ ಬೇಕಿತ್ತು
ಗುಬ್ಬಿ ಗೂಡು ಸೇರಿ ಕಥೆ ಕೇಳುತ್ತಾ
ಹುಣ್ಣಿಮೆಯ ರಾತ್ರಿ ಕಣ್ಮುಚ್ಚಿ
ತಂಗಾಳಿಯಲ್ಲಿ ಮೈಯ್ಯೋಡ್ಡುವ
ಆಸೆಯಾಗಿತ್ತು…