ಚಿತ್ರ: ಪವಿತ್ರ ಹೆಚ್
ಸಂಕ್ರಾತಿಯ ಈ ಸಂಜೆಯಲಿ
ಓಡಿ ದೆ ನೋಡಿ ಮತ್ತಿನಲಿ
ವರು ಷದ ದುಡಿತವು ಮುಗಿಯಿತು ಇಂದು
ಹೊಸ ವೇಷವ ಧರಿಸುವ ಇಂಗಿತವು
ಬಸವ ನ ಪೂಜೆ ಮುಗಿಯಿತು ನೋಡು
ಓಡಿವೆ ಉರಿಯುವ ಕಿಚ್ಚಲಿ ನೋಡು
ಮೈ ಯಿಗೆ ಬಿಸಿ ತಾಗಿತೊ ಎಂದೋ
ಹಬ್ಬದ ಸುಗ್ಗಿ ಉಂಡೆವೊ ಎಂದೋ
ರೋಗವ ಹೊಡೆದೋಡಿಸು ವುದು
ದೃಷ್ಟಿ ಯನಿದು ನೀವಾಳಿಪುದು
ಎಳ್ಳು ಬೆಲ್ಲ ನಮಗೂ ಉಂಟು
ಎಳ್ಳು ಬೆಲ್ಲ ನಿಮಗೂ ಉಂಟು
ಸುಗ್ಗಿ ಯ ಹಬ್ಬವ ಕೊಂಡಾಡಿ
ವರು ಷದ ಪೂರಾ ಹಾಯಾಗಿರಿ