ಸ್ಪ್ರೆಡ್‌ಶೀಟ್‌ನಲ್ಲಿರುವ ಉದ್ದದ ಕೋಷ್ಠಕ(ಟೇಬಲ್)ಗಳನ್ನು ವಿಕಿಗೆ ಸೇರಿಸುವುದೆಂದರೆ ಕಷ್ಟಕರವಾದ ಕೆಲಸ. ಈ ಕೆಲಸವನ್ನು http://excel2wiki.net/ ಸುಲಭ ಮಾಡುತ್ತದೆ. ಸ್ಪ್ರೆಡ್‌ಶೀಟ್‌ನಲ್ಲಿರುವ ಮಾಹಿತಿಯನ್ನು ಕಾಪಿ ಮಾಡಿ ಈ ತಾಣದಲ್ಲಿ ಪೇಸ್ಟ್ ಮಾಡಬೇಕು. ನಂತರ Submit ಕ್ಲಿಕ್ ಮಾಡಿದರೆ, ಆ ಕೋಷ್ಠಕವನ್ನು ವಿಕಿ ಭಾಷೆಯಲ್ಲಿ ನಿಮ್ಮ ಮುಂದೆ ಸಾದರಪಡಿಸಲಾಗುತ್ತದೆ. ಅದನ್ನು ಕಾಪಿ ಮಾಡಿ ನಿಮ್ಮ ವಿಕಿ ಪುಟಕ್ಕೆ ಸೇರಿಸಿದರಾಯ್ತು. ನೀವೂ ಪ್ರಯತ್ನಿಸಿ ನೋಡಿ.
ಸ್ಪ್ರೆಡ್ಶೀಟ್ನಿಂದ ವಿಕಿಗೆ – ಸುಲಭ ಮಾರ್ಗ
Apr 7, 2015 | ಕನ್ನಡ ವಿಕಿಪೀಡಿಯ, ವಿಕಿ ಸಂಪಾದನೆ, ವಿಕಿಪೀಡಿಯ | 0 comments