ದಿಗಂತದ ಆ ಎತ್ತರದಲಿ
ಮಿರ ಮಿರ ಮಿನುಗುತ್ತಿರುವ
ವಜ್ರದ ಹರಳ ತರಲೇನೋ ಎಂಬಂತೆ
ಹಾರಿ ಹೋದ ಹಕ್ಕಿಯ ಚಿತ್ರಪಟ

ಚಿತ್ರ: ಪವಿತ್ರ ಹೆಚ್