ನಾನು ಹುಟ್ಟಿದ ಹಬ್ಬದ ನಂತರದ ದಿನ ಪ್ರೇಮಿಗಳ ದಿನ..
ಅದು ಈಗಲೇ ಇದ್ದಿದ್ದರೆ ಎಂದಿತೀ ಮನ…
ನನೆಪಿಸಿ ಬಿಟ್ಟಿರಿ ನೀವದನ್ನು… ಈಗ
ಅದೇ ದಿನಕ್ಕೆ ಕಾಯುತ್ತಿದೆ ಈ ನನ್ನ ಪುಟ್ಟ ಮನ