ವಿಶ್ ಲಿಸ್ಟ್ – ರೆಸೆಲ್ಯೂಶನ್, ಬಯಕೆಗಳು ಇತ್ಯಾದಿ
ಎಲ್ಲವೂ ಹೊಸ ವರುಷಕ್ಕೇ…

ಹೊಸ ದಿನಗಳ ಬರುವಿನ ಜೊತೆ ಹೊಸದನ್ನೂ
ತರಲೆಂಬ ಕೋರಿಕೆ…

ನಮಗೆ ಅದನ್ನೆಲ್ಲಾ ತಂದು ಕೊಡುವರು ಯಾರು?
ಹೆಸರನ್ನೇಳುವಿರಾ?

ಎಲ್ಲವೂ ಬೇಕೆಂದ ಮನಕ್ಕೆ, ಹೊಸ ಜೋಶ್ ತುಂಬಲಿಕ್ಕೆ
ಮಾತ್ರ ಹೊಸ ವರುಷ….

ಜೋಶ್ ಜೊತೆಯಲ್ಲೇ ಇಟ್ಟು ಕೊಂಡು, ವರುಷ ಪೂರ್ತಿ
ಚುರುಕಾಗಿದ್ದರೆ ಮಾತ್ರ ಸಾಧ್ಯ…

“ಕನಸುಗಳ ನನಸಾಗಿಸುವುದು….”

ಕನಸುಗಳ ನನಸಾಗಿಸುವ ಜೋಶ್ ಹೊತ್ತು ಹೊಸ ವರುಷ ಎಲ್ಲರ ಜೀವನದಲ್ಲಿ ಮತ್ತೆ ಬರಲಿ ಎಂದು ಹರಸುತ್ತಾ…

%d bloggers like this: