ಓ‍ಮಿಷ: ಅಪ್ಪಾ, ವಾಕಿಂಗ್…
‍ನಾನು: ಸರಿ, ನೆಡೆಯಮ್ಮ…
‍ಓ‍ಮಿಷ: ಸರಿ, ನನ್ನ ಎತ್ಕೋ…
‍ನಾನು: ವಾಕಿಂಗ್ ಅಲ್ವಾ?
‍ಓ‍ಮಿಷ: ಹೌದು, ಅದಕ್ಕೇ.. ಎತ್ಕೋ

ಉ‍ಷಪ್ಪಾ..‍.