zwj, zwnj – ನುಡಿ ಕೀಲಿಮಣೆ ಬಳಕೆಯ ಕೆಲವು ಉದಾಹರಣೆಗಳು:- ( ಕೆಲವು ಬದಲಾವಣೆಗಳನ್ನು ದಯವಿಟ್ಟು ಗಮನಿಸಿ)
ಕ = k
ಕಾ = k + Shift A / k+a
ರ್ನ = r + f + n
ರ್ನಾ = r + f + n + shift A / r + f+ n + a
ರ‍್ಯ = r + shift F + y
ರ‍್ಯಾ = r + shift F + y + shift A / r + shift F +y + a
ಬದಲಾವಣೆಗಳನ್ನು ಹೊರತು ಪಡಿಸಿದರೆ ಹಿಂದಿನಂತೆಯೇ ಕೀಲಿಮಣೆಯನ್ನು ಬಳಸಿಕೊಳ್ಳಬಹುದಾಗಿದೆ.