ಅಮ್ಮ: ನಿನ್ನ ಸ್ಕೂಲ್ ಗೆ ಫೀಸ್ ಕಟ್ಟಬೇಕಲ್ವಾ ಓಮಿಷ?

ಓಮಿಷ: ಬೇಡಮ್ಮ, ನಾನು ಮನೇಲೇ ಹೋಮ್ ವರ್ಕ್ ಮಾಡ್ಕೋತೀನಿ.

ಅಪ್ಪ: ಮತ್ತೆ ಹೊಸ ಆಟ ಪಾಠ ಕಲ್ತ್ಕೊಳ್ಳೊದು?

ಓಮಿಷ: ನಿಮ್ಮತ್ರಾನೇ ಕಲ್ತ್ಕೊಳ್ತೀನಿ 🙂

( ಕರೋನ ಕಾರಣಗಳು)