ಕನ್ನಡ ವಿಕಿಸೋರ್ಸ್‍‍ನಲ್ಲಿ ಇದುವರೆಗೆ ಯಾವುದೇ ಗ್ಯಾಜೆಟ್‍‍ಗಳು ಇರಲಿಲ್ಲ. ಈ ಕೆಳಗಿನ ಗ್ಯಾಜೆಟ್‍‍ಗಳನ್ನು ಈಗ ವಿಕಿಸೋರ್ಸ್‍‍ನಲ್ಲಿ ಅನುಸ್ಥಾಪಿಸಲಾಗಿದೆ. ಸಂಪಾದಕರು ಇವನ್ನು ತಮ್ಮ ಪ್ರಾಶಸ್ತ್ಯಗಳಲ್ಲಿ ಕಾಣುವ ಗ್ಯಾಜೆಟ್ ಟ್ಯಾಬ್ ಮೂಲಕ ಸಕ್ರಿಯಗೊಳಿಸಿಕೊಳ್ಳಬಹುದಾಗಿದೆ.
ಗ್ಯಾಜೆಟ್‌ಗಳ ಪಟ್ಟಿ ಹೀಗಿದೆ:
  • Popup ಪಾಪ್-ಅಪ್ ಮೂಲಕ ವಿಕಿಪೀಡಿಯದ ಬಹುತೇಕ ಕ್ರಿಯೆಗಳನ್ನು ಮಾಡಲು ಸಹಕರಿಸುವ ಗ್ಯಾಜೆಟ್
  • ReferenceTooltips ಲೇಖನಗಳಲ್ಲಿರುವ ಉಲ್ಲೇಖಗಳ ಸಂಖ್ಯೆಗಳ ಮೇಲೆ ನಿಮ್ಮ ಮೌಸ್ ಸರಿಸಿ, ಆಯಾ ಉಲ್ಲೇಖದ ಪುಟವನ್ನು ಮೌಸ್‌ಟೂಲ್‌ಟಿಪ್ ನಲ್ಲಿಯೇ ಓದಲು ಸಾಧ್ಯವಾಗಿಸುವ ಗ್ಯಾಜೆಟ್.
  • Syntax highlighter: Make syntax stand out colourfully in the edit box.
  • HotCat ಸುಲಭವಾಗಿ ವಿಕಿಪೀಡಿಯದ ಲೇಖನಗಳ ವರ್ಗ ನಿರ್ವಹಣೆ ಮಾಡಬಹುದು.
  • Prove-It! ಉಲ್ಲೇಖಗಳನ್ನು ಸುಲಭವಾಗಿ ಸೇರಿಸಿ.
  • RefToolbar