ಆಗಸ್ಟ್ ಮಾಸದಲ್ಲಿ ವಿಕಿಮೀಡಿಯ ಇಂಡಿಯದ ಚುನಾಯಿತ ಆಯೋಗದ(ಇ.ಸಿ) ಸದಸ್ಯರು ನಗರದ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿಯಲ್ಲಿ ವರ್ಷದ ಸಾಮಾನ್ಯ ಸಭೆಯಲ್ಲಿ (A.G.M) ಒಂದುಗೂಡಿದ್ದರು. ಇದೇ ಸಂದರ್ಭದಲ್ಲಿ ಇ.ಸಿಯಲ್ಲಿ ಖಾಲಿ ಇದ್ದ ೨ ಸ್ಥಳಗಳನ್ನು ತುಂಬಲು ನೆಡೆದ ಚುನಾವಣೆಯ ಫಲಿತಾಂಶವೂ ಹೊರಬಿತ್ತು. ಚುನಾವಣೆಯನ್ನು ನಿರ್ವಹಿಸಿದ ತಂಡದಲ್ಲಿ ಅರ್ಜುನ್ ರಾವ್ ಚಾವ್ಲಾ, ಟಿನು ಚೆರಿಯನ್ ಮತ್ತು ರಾಧಾಕೃಷ್ಣ ಅವರನ್ನು ಚಿತ್ರಗಳಲ್ಲಿ ಕಾಣಬಹುದು.
Wikimedia India AGM 2013 Election committee for Wikimedia India 2013 Election Committee handing over EC election results