ಹಬ್ಬಗಳ ರಾಶಿಯಿದೆ, ಭಕ್ಷ್ಯ ಭೋಜ್ಯಗಳ ಟಿಪ್ಪಣಿಯಿದೆ…
ನಳಮಹಾರಾಜನ ಆಮಂತ್ರಣವಿದೆ..
ಜೊತೆಗೆ ಜೀವನದಕಪ್ಪುಬಿಳುಪಿನ ಹಾಗು ರಂಗುರಂಗಿನ
ಚಿತ್ರಗಳ ಮಿಶ್ರಣ.. ಸಾಕಲ್ಲವೇ ಆಚರಣೆಗೆ?