ಏರ್ಪೋರ್ಟ್

ನಡುರಾತ್ರಿಯೂ ಸೂರ್ಯನ ನಾಚಿಸುವಬೆಳ್ಳಂಬೆಳಕುಕತ್ತಲೆಯನ್ನೂ ಕತ್ತಲೆಯಲ್ಲಿ ಹಗಲನ್ನೂಕಳೆದವರ, ಕಳೆದುಕೊಂಡವರ ತವರಿದುಗಜಿಬಿಜಿ ಗಜಿಬಿಜಿ ಗೊಣಗುವ ಗೂಡಿದುಸುಸ್ತಾಗಿ ಬೇಸ್ತು ಬಿದ್ದವಗೆ, ಚಿಂತೆ ಇಲ್ಲದವಗೆ,ಕೊಕ್ಕರಿಸಿ ಕೂರಬಲ್ಲವಗೆ, ಹಕ್ಕಿಯಂತೆ ಹಾರುವ ಕನಸು ಕಂಡವಗೆ ತಂಗುದಾಣವಿದುಅದೋ ಹಕ್ಕಿ ಹಾರುತಿದೆ ಎಂದು ಹೇಳುವರಿಲ್ಲ,ಇದು...

ಬ್ರಹ್ಮರಾಕ್ಷಸನ ಸಾವಿರ ಕಣ್ಣುಗಳಂತೆ‍

ಬ್ರಹ್ಮರಾಕ್ಷಸನ ಸಾವಿರ ಕಣ್ಣುಗಳಂತೆ‍ನ‍ಗರವಿಡೀ ಹರಡಿಹವು‍ಮತಭೇದವಿಲ್ಲ ಜೋಕೆ,ಎಚ್ಚರ-ತಪ್ಪಿದಿರೋ ‍ಬಿದ್ದೀರಿ – ಆ ಕಪ್ಪು ರಂಧ್ರಗಳಲ್ಲಿದಸರೆಯ ಆನೆಗಳು ಅಲುಗಿದರೂ‍ಸಹಿಸಬಹುದೇನೋ‍ಇಲ್ಲಿ ದಿನವೂ ಮೈ ಜುಮ್ಮೆನಿಸುವ‍‌ಸ್ವರ್ಗ ಅಲ್ಲಲ್ಲ‍… ನರಕದ...

ಭಾಷೆ ಆ ಸ್ವಾತಂತ್ರ್ಯವನ್ನು ನೀಡಬಲ್ಲದು

ಮಾತನಾಡಲಾಗದ ಎಷ್ಟೋ ವಿಷಯಗಳನ್ನುತನ್ನದೇ ಅಕ್ಷರಗಳಲ್ಲಿ ಬರೆಯುವ, ಉಸುರುವಗಟ್ಟಿಯಾಗಿ ಉಚ್ಚರಿಸುವ ಅನುಭವಿಸುವಭಾಷೆ – ಆ ಸ್ವಾತಂತ್ರ್ಯವನ್ನು ನೀಡಬಲ್ಲದು‍ಕಾರ್ಪೋರೇಟ್ ಜಗತ್ತಿನ ಅಂಕುಶಕ್ಕೆ ಬಿದ್ದುಎತ್ತರದ ದನಿಯಲ್ಲಿ ಮಾತನಾಡಲಾಗದ ಸ್ಥಿತಿತಲುಪಿ – ಅದನ್ನೆದಿರಿಸಲು ಉತ್ತರವಾಗಬಲ್ಲದುಭಾಷೆ – ಆ...
ಡಿಜಿಟಲೀಕರಣ ಮತ್ತು ಓ. ಸಿ. ಆರ್ – ಕನ್ನಡ ವಿಜ್ಞಾನ ಸಾಹಿತ್ಯದ ಸಾಧ್ಯತೆಗಳು

ಡಿಜಿಟಲೀಕರಣ ಮತ್ತು ಓ. ಸಿ. ಆರ್ – ಕನ್ನಡ ವಿಜ್ಞಾನ ಸಾಹಿತ್ಯದ ಸಾಧ್ಯತೆಗಳು

ಸೆಂಪ್ಟೆಂಬರ್ ೧೭, ೨೦೧೯‍ ಕುತೂಹಲಿ – ಸುದ್ಧಿ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ‍ (ಸಂಚಿಕೆ ೧ | ಸಂಪುಟ ೧ | ಸೆಪ್ಟೆಂಬರ್ ೨೦೧೯) ಕನ್ನಡದಲ್ಲಿ ಪ್ರಕಟವಾಗಿರುವ ಹಳೆಯ ಪತ್ರಿಕೆಗಳು, ಪುಸ್ತಕಗಳು, ಈಗಾಗಲೇ ಅನ್ಲೈನ್ ಇರುವ ಪುಸ್ತಕಗಳಲ್ಲಿರುವ ಅಮೂಲ್ಯ ಮಾಹಿತಿಗಳನ್ನು ಗೂಗಲ್ ಸರ್ಚ್ ಮಾದರಿಯಲ್ಲೇ...
ಇ-ಪುಸ್ತಕಗಳು ‌ಮತ್ತು ಕನ್ನಡ

ಇ-ಪುಸ್ತಕಗಳು ‌ಮತ್ತು ಕನ್ನಡ

ಬರೆದದ್ದು ೫-ಜನವರಿ-೨೦೧೯ವಿಜಯಕರ್ನಾಟಕದಲ್ಲಿ ೨೪ ಫೆಬ್ರವರಿಯಂದು ಪ್ರಕಟವಾದ ಲೇಖನ‍ ‍ಕನ್ನಡ ಇ-ಬುಕ್‌ ಲೋಕಸಾಮಾನ್ಯವಾಗಿ ನಾವು ಇಂಟರ್ನೆಟ್ ನ ಬಗ್ಗೆ ಕೇಳುವ ಸುದ್ದಿ ಗಳು ಯಾವುವು?  ಯಾವುದೋ ಪಾಪ್ ಗಾಯಕಿ ಹಾಡು ವೈರಲ್ ಆಯಿತು, ಈ ವರ್ಷ ಭಾರತದ ನೆಟ್ಟಿಗರು ಈ ಪದಗಳನ್ನು ಸರ್ಚು ಮಾಡಿದರು,ಈ ಚಲನಚಿತ್ರದ...