ಮಿಂಚು ಹುಳುಗಳ ದಂಡು

ಮಿಂಚು ಹುಳುಗಳ ದಂಡು

ಅಧಿಪತಿಯ ಆಗಮನ ನಿರ್ಗಮನದಕಸರತ್ತಿಗೆ ರತ್ನ ಕವಚದ ವಸ್ತ್ರ ಮೇಲೂ ಕೆಳಗೂ ಮಿನುಗು‌ಬೆಳಗಿನ ಅಂಚು…ಮಧ್ಯೆ ಅವೆರಡನ್ನೂ ನೋಡಿ ನಲಿವನಾವು ಮಿಂಚು ಹುಳುಗಳ ದಂಡುಕ್ಷಣ ಮಾತ್ರದ...
ಕನ್ನಡದ ಡಿಜಿಟಲ್ ಜಗತ್ತು –  ವಿಜಯ ಕರ್ನಾಟಕದ ಕನ್ನಡ ಹಬ್ಬದಲ್ಲಿ ನನ್ನ ಪ್ರಾಸ್ತಾವಿಕ ಭಾಷಣ

ಕನ್ನಡದ ಡಿಜಿಟಲ್ ಜಗತ್ತು – ವಿಜಯ ಕರ್ನಾಟಕದ ಕನ್ನಡ ಹಬ್ಬದಲ್ಲಿ ನನ್ನ ಪ್ರಾಸ್ತಾವಿಕ ಭಾಷಣ

‍ಓಂಶಿವಪ್ರಕಾಶ್ | ೭ ಡಿಸೆಂಬರ್ ೨೦೧೯‍ | ವಿಕ ಕನ್ನಡ ಹಬ್ಬಡಿಜಿಟಲ್ ಜಗತ್ತು – ಭಾಷೆ ತನ್ನ ಆಯಾಮಗಳನ್ನು ವಿಸ್ತರಿಸಿಕೊಳ್ಳುವನ್ನು ವೇಗ ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ‍ಕನ್ನಡವೂ ಈ ವಿಚಾರದಲ್ಲಿ ಹೊಸ ಧನಾತ್ಮಕ ಬೆಳವಣಿಗೆಗಳನ್ನು ಇತ್ತೀಚಿನ ಕಾಣುತ್ತಿರುವುದನ್ನು ನೀವೆಲ್ಲಾ...

ಕೃತಿ‍ಚೌರ್ಯದ ಭಯ

ಕೃತಿ‍ಚೌರ್ಯದ ಭಯ ಅಂದು ಇರಲಿಲ್ಲಗತಕಾಲವ, ಕವಿ ಕೋಗಿಲೆಗಳ‍ ಕಾಡಲಿಲ್ಲ…ಡಿಜಿಟಲ್‍ ‌ಜಗತ್ತಿನಲ್ಲಿ ಡಿಜಿಟೈಸ್ ಮಾಡದೆ‍ಹೆದರುವರಲ್ಲ…‍ಡಿಜಿಟಲ್ ಫೂಟ್ ಪ್ರಿಂಟ್, ಅಂದಿನ ‍ತಾಳೆಗರಿ,‍ಶಾಸನಗಳಿ‍ಗಿಂತ ಕಡಿಮೆ ಏನಲ್ಲಬ್ಲಾಕ್ ಚೈನ್ – ಪ್ರತಿ...

ತಾಸು.. ದಯೆ

ದಿ‍ನಕ್ಕೆ ಇಪ್ಪತ್ತನಾಲ್ಕೇ‍ ತಾಸು‍ತುಸು ಹೊತ್ತು ನಿದ್ದೆ,‍ಕಾಫಿ ‍(ಟೀ), ಬೂಸ್ಟು, ಹಾರ್ಲಿಕ್ಸು‍ಇಲ್ಲವಾದಲ್ಲಿ‍ ಬಾದಾಮಿ ಹಾಲು‍ದಿನದೂಗಿಸುವ ತಳಮಳದ ಮಧ್ಯೆ‍ಕೆಲಸ – ಪ್ರಶ್ನೆಗಳು‍‍ಓ‍ಮಿಷ: ಅಪ್ಪಾ, ಕೆಲಸಕ್ಕೋದ್ರೆ ಕಾಸು...

‍ವಾಕಿಂಗ್

ಓ‍ಮಿಷ: ಅಪ್ಪಾ, ವಾಕಿಂಗ್…‍ನಾನು: ಸರಿ, ನೆಡೆಯಮ್ಮ…‍ಓ‍ಮಿಷ: ಸರಿ, ನನ್ನ ಎತ್ಕೋ…‍ನಾನು: ವಾಕಿಂಗ್ ಅಲ್ವಾ?‍ಓ‍ಮಿಷ: ಹೌದು, ಅದಕ್ಕೇ.....