Mar 14, 2014 | ಆಂಡ್ರಾಯ್ಡ್, ಕನ್ನಡ, ಕೈ ಬರಹ, ಗೂಗಲ್
ಗೂಗಲ್ ಟ್ರಾನ್ಸ್ಲೇಟ್ ಆಂಡ್ರಾಯ್ಡ್ ಅಪ್ಲಿಕೇಶನ್ನಲ್ಲಿ ಕೈಬರಹ ಮೂಲಕ ಕನ್ನಡದ ಪದಗಳಿಗೆ ಇತರೆ ಭಾಷೆಗಳ ಅನುವಾದ ತಿಳಿಯಲು ಇಂದಿನಿಂದ ಸಾಧ್ಯವಾಗಿದೆ. ಗೂಗಲ್ ಟ್ರಾನ್ಸ್ಲೇಟ್ ಅಪ್ಡೇಟ್ ಇನ್ಸ್ಟಾಲ್ ಆದ ಬಳಿಕ ನನ್ನ ಮೊಬೈಲ್ನಲ್ಲಿ ಕನ್ನಡ ಕೈಬರಹ ಸಾಧ್ಯವಾಗಿರುವುದನ್ನು ಈ ಕೆಳಗಿನ ಚಿತ್ರಗಳಲ್ಲಿ ಕಾಣಬಹುದು.ಕೈಬರಹದ ಬೆಂಬಲ ಕನ್ನಡಕ್ಕೂ...
Mar 7, 2014 | ಕನ್ನಡ, ನುಡಿ, ನುಡಿ ತಂತ್ರಾಂಶ, ವಿಕಿಪೀಡಿಯ
ಕನ್ನಡ ವಿಕಿಪೀಡಿಯದ ಫೇಸ್‌ಬುಕ್ ಗುಂಪಿನಲ್ಲಿ ಯು.ಬಿ ಪವನಜರ ಪ್ರತಿಕ್ರಿಯೆ ಈ ಪ್ರಶ್ನೆಗೆ ಉತ್ತರಿಸಬಲ್ಲದು:ಪವನಜ ಯು ಬಿ ನುಡಿ ತಂತ್ರಾಂಶದ ಯುನಿಕೋಡ್ ಕೀಲಿಮಣೆಯಲ್ಲಿ ಒಂದು ದೊಡ್ಡ ದೋಷ ಇದೆ. ನುಡಿಯಲ್ಲಿ ಅರ್ಕಾವೊತ್ತು ಪಡೆಯಲು Shift-f ಬಳಕೆಯಾಗುತ್ತಿತ್ತು. ಅದನ್ನೇ ಯುನಿಕೋಡ್‌ನಲ್ಲೂ ಮುಂದುವರೆಸಿದ್ದಾರೆ. ಆದರೆ...
Mar 4, 2014 | ಕ್ಲಾಸಿಕಲ್ ಕನ್ನಡ, ಶಾಸ್ತ್ರೀಯ ಕನ್ನಡ
ಸರ್ಕಾರಿ ಅಧಿಕಾರಿಗಳ, CENTRAL INSTITUTE OF INDIAN LANGUAGES ಎನ್ನುವ ಮೈಸೂರಿನ ಸಂಸ್ಥೆಯ ಸೋಮಾರಿತನದಿಂದ classicalkannada.org ತಾಣ ಎಕ್ಸ್‌ಪೈರ್ ಆಗಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದ ಕೇಂದ್ರ ಸರ್ಕಾರದಿಂದ ಹಣ ಪಡೆದು ಮಾಡಿದ್ದ ಈ ವೆಬ್‌ಸೈಟ್‌ನಲಿ ಒಂದಷ್ಟು ಉಪಯುಕ್ತ ಮಾಹಿತಿಗಳನ್ನು ಹೇಗೋ ಮನಸ್ಸೋ ಇಚ್ಚೆ...
Feb 28, 2014 | ಐ.ಐ.ಎಸ್.ಸಿ, ಬೆಂಗಳೂರು, ರಾಷ್ಟ್ರೀಯ ವಿಜ್ಞಾನ ದಿನ, ಸಂಸ್ಥಾಪಕರ ದಿನ, ಸುದ್ದಿ
ಇದೇ ಮಾರ್ಚ್ 1ರ ಶನಿವಾರ ಭಾರತೀಯ ವಿಜ್ಞಾನ ಸಂಸ್ಥೆ (Indian institute of Science / Tata Institute) ಯು ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಂಸ್ಥಾಪಕರ ದಿನಗಳ ಆಚರಣೆಯ ಪ್ರಯುಕ್ತ ಸಾರ್ವಜನಿಕರಿಗೋಸ್ಕರ ವಿಶೇಷವಾಗಿ ಮುಕ್ತವಾಗಿ ತೆರೆದಿರುತ್ತದೆ. ಶಾಲಾ ಕಾಲೇಜುಗಳ ಮಕ್ಕಳಿಗೆಂದು ಬೆಳಿಗ್ಗೆ ಹತ್ತರಿಂದ ಸಂಜೆ ೫ ರ ವರೆಗೆ...
Feb 24, 2014 | ಆಟಗಳು, ಜಯನಗರ, ಬೆಂಗಳೂರು, ಸೈಕಲ್ ದಿನ
ಜಯನಗರದ ಸೈಕಲ್ ದಿನದಂದು ಹಾವು ಏಣಿ ಆಡಿದ ಮಕ್ಕಳು: