Jun 29, 2014 | ಏರ್‌ಸೆಲ್, ಬೆಂಗಳೂರು, ಬ್ಲಾಗಿಗರ ಸಮ್ಮಿಲನ, ವಿಕಿಪೀಡಿಯ, ವಿಕಿಪೀಡಿಯ ಝೀರೋ
ಏರ್‌ಸೆಲ್ ಮೂಲಕ ವಿಕಿಪೀಡಿಯ ಬಳಸುವುದು ಉಚಿತ ಎಂಬ ಮಾಹಿತಿ ನಿಮಗೆ ನೆನಪಿದೆಯೇ? ಕಳೆದ ವರ್ಷ ವಿಕಿಮೀಡಿಯ ಫೌಂಡೇಶನ್ ಏರ್‌ಸೆಲ್ ಟೆಲಿಕಾಂ ಕಂಪೆನಿಯೊಂದಿಗೆ “ವಿಕಿಪೀಡಿಯ ಝೀರೋ” ಒಪ್ಪಂದಕ್ಕೆ ಸಹಿ ಹಾಕಿ, ಏರ್‌ಸೆಲ್ ಗ್ರಾಹಕರು ಉಚಿತವಾಗಿ ಜ್ಞಾನವನ್ನು ವಿಕಿಪೀಡಿಯ ಮೂಲಕ ಪಡೆಯುವುದಕ್ಕೆ ದಾರಿ ಮಾಡಿಕೊಟ್ಟಿತು.ಶುಕ್ರವಾರ...
Jun 27, 2014 | ಕನ್ನಡ ವಿಕಿಪೀಡಿಯ, ಕ್ರಿಯೇಟೀವ್ ಕಾಮನ್ಸ್, ವಿಕಿಪೀಡಿಯ
ವಿಕಿಪೀಡಿಯಕ್ಕೆ ನೀವು, ನೀವೇ ತೆಗೆದ ಚಿತ್ರಗಳನ್ನು ಹಾಕಬಹುದೇ ಹೊರತು, ಬೇರೆಯವರ ಫೋಟೋಗಳನ್ನಲ್ಲ.. ಅವರ ಹೆಸರನ್ನು ನಮೂದಿಸಿದ್ದರೂ, ನಿಮಗೆ ಆ ಚಿತ್ರವನ್ನು ಮರು ಪ್ರಕಟಿಸುವ, ಉಪಯೋಗಿಸುವ ಯಾವುದೇ ಹಕ್ಕನ್ನು ಮೂಲ ಚಿತ್ರಕಾರ ಕೊಟ್ಟಿರುವುದಿಲ್ಲವಾದ್ದರಿಂದ ನೀವು ಅಪ್ಲೋಡ್ ಮಾಡುವ ಹಕ್ಕನ್ನು, ಅದನ್ನು ನಿಮ್ಮ ಹೆಸರಿನಲ್ಲಿ...
Apr 5, 2014 | ಐ ಪ್ಯಾಡ್, ಚಿತ್ರ, ಚುನಾವಣೆ, ವೋಟು
ಬೆಳ್ಳಂಬೆಳಗ್ಗೆ ಜಯನಗರದ ಚುನಾವಣ ಪ್ರಚಾರದ ಸದ್ದು ಕಿವಿಗೆ ಬೀಳುತ್ತಿದ್ದಂತೆ, ಅದಕ್ಕೆ ಬಳಸುವ ಆಟೋ ತಲೆಯಲ್ಲಿತ್ತು. ಅದಕ್ಕೆ ಒಂದು ಸ್ವರೂಪ ಕೊಡುವ ಪ್ರಯತ್ನ.ಸೂ: ನಾನು ಚಿತ್ರಕಾರನಲ್ಲ… ಮೇಲಿನ ಸಾಲು ಏನನ್ನು ಬರೆಯಲು ಇಚ್ಚಿಸಿದ್ದೆ ಎಂದು ಸೂಚಿಸುತ್ತದೆ. ಚಿತ್ರ ಅದರಂತೆಯೇ ಕಾಣದಿದ್ದರೆ ಅದಕ್ಕೆ ನಾನು ಜವಾಬ್ದಾರನಲ್ಲ...
Mar 21, 2014 | ಪ್ಲಗಿನ್, ವಚನ ಸಂಚಯ, ವರ್ಡ್‌ಪ್ರೆಸ್, ವರ್ಡ್‌ಪ್ರೆಸ್ ಪ್ಲಗಿನ್
೧೧ ಮತ್ತು ೧೨ನೇ ಶತಮಾನದ, ಕನ್ನಡದ ಅತಿ ಪ್ರಮುಖ ಸಾಹಿತ್ಯ ಪ್ರಕಾರಗಳಲ್ಲೊಂದಾದ ವಚನ ಸಾಹಿತ್ಯವನ್ನು ನಮ್ಮ ‘ವಚನ ಸಂಚಯ‘ ತಂಡ ನಿಮ್ಮ ಮುಂದೆ ತಂದಿರುವುದು ನಿಮಗೆ ತಿಳಿದೇ ಇದೆ. ಇದನ್ನು ದಿನ ನಿತ್ಯ ಎಲ್ಲರಿಗೆ ತಲುಪಿಸುವ ಕೆಲಸ ಟ್ವಿಟರ್ ಮತ್ತು ಫೇಸ್‌ಬುಕ್ ಮೂಲಕವೂ ನೆಡೆದಿದೆ. ಪ್ರಾಯೋಗಿಕವಾಗಿ ಇದನ್ನು ವರ್ಡ್‌ಪ್ರೆಸ್ ಬಳಸುವ ಎಲ್ಲ...