Feb 10, 2012 | ಅಂಕಣ, ಇಂಟರ್‌ನೆಟ್, ಕನ್ನಡ, ಟೆಕ್ ಕನ್ನಡ, ತಂತ್ರಜ್ಞಾನ, ಸಂಯುಕ್ತ ಕರ್ನಾಟಕ
ಸಾಮಾನ್ಯನಿಗೆ ತಂತ್ರಜ್ಞಾನವನ್ನು ಕನ್ನಡದಲ್ಲಿ ತಲುಪಿಸಲು ಮತ್ತೊಂದು ಹೆಜ್ಜೆ – ಟೆಕ್ ಕನ್ನಡಇಂದಿನಿಂದ ಸಂಯುಕ್ತ ಕರ್ನಾಟಕದಲ್ಲಿ ಅಂಕಣ ರೂಪ...
Feb 10, 2012 | ಇಂಟರ್‌ನೆಟ್, ಕಡಿವಾಣ, ಸಾಮಾಜಿಕ ಜಾಲತಾಣ, ಸುಧಾ, ಸೆನ್ಸಾರ್ಶಿಪ್
ಫೆಬ್ರವರಿ ಮೊದಲ ವಾರದ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ. http://sudhaezine.com. ಸುಲಭವಾಗಿ ಓದಲು ಈ ಕೆಳಗಿನ ಚಿತ್ರದ ಮೇಲೆ ಕ್ಲಿಕ್...
Jan 31, 2012 | Uncategorized
FUEL Initiative for Kannada, a set on Flickr.Press Releaseಕನ್ನಡ ಕಂಪ್ಯೂಟರ್ ಪದಕೋಶ ಅವಲೋಕನ ಕಾರ್ಯಗಾರಕನ್ನಡ ತಂತ್ರಾಂಶಗಳ ಅನುವಾದದಲ್ಲಿ ಬಳಸಬೇಕಿರುವ ಪದಗಳಲ್ಲಿ ಏಕರೂಪತೆ ಕಾಯ್ದುಕೊಳ್ಳಲು ಉದ್ಧೇಶಿಸಲಾದಂತಹ ಅವಲೋಕನ ಕಾರ್ಯಗಾರವನ್ನು ಜನವರಿ ೨೮ ಹಾಗು ೨೯ ರಂದು FUEL ಪರಿಯೋಜನೆಯ ಅಡಿಯಲ್ಲಿ ಬೆಂಗಳೂರಿನ ಸೆಂಟರ್...
Jan 30, 2012 | ಅಂತರ್ಜಾಲ, ಐ.ಪಿ ಪ್ರೊಟೆಕ್ಟ್ ಆಕ್ಟ್, ಪೈರಸಿ, ವಿಕಿಪೀಡಿಯ, ಸ್ಟಾಪ್ ಅನ್ಲೈನ್ ಪೈರಸಿ ಆಕ್ಟ್
೨೯ ಭಾನುವಾರ, ಜನವರಿ ೨೦೧೨ ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ನನ್ನ ಲೇಖನ:ವ್ಯಂಗ್ಯಚಿತ್ರ ಕೃಪೆ: ಉದಯವಾಣಿಮಾಹಿತಿ ವಿನಿಮಯ ಮಾಡಿಕೊಳ್ಳಲು ಇಂಟರ್‌ನೆಟ್ ೨೧ನೆಯ ಶತಮಾನದ ಆಧುನಿಕ ಜಗತ್ತಿಗೆ ಹೇಳಿ ಮಾಡಿಸಿದ ವೇದಿಕೆ. ಮುಕ್ತವಾಗಿ, ಸರಾಗವಾಗಿ ಯಾವುದೇ ವಿಷಯವನ್ನು ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್,...
Jan 27, 2012 | FUEL, ಅನುವಾದ, ಏಕೀಕರಣ, ತಂತ್ರಜ್ಞಾನ, ಪದಕೋಶ, ಮುಕ್ತ ತಂತ್ರಾಂಶ, ಸಂಚಯ, ಸ್ವತಂತ್ರ ತಂತ್ರಾಂಶ
ಈಗ್ಗೆ ಸುಮಾರು ೮-೧೦ ವರ್ಷಗಳ ಹಿಂದೆ ಆರಂಭಗೊಂಡ ಉಚಿತ ಹಾಗು ಮುಕ್ತ ತಂತ್ರಾಂಶಗಳ ಕನ್ನಡ ಅನುವಾದವು ಈಗ ಒಂದು ಗಮನಾರ್ಹ ಹಂತಕ್ಕೆ ತಲುಪಿದೆ ಎಂದೇ ಹೇಳಬಹುದು. ಇದರಲ್ಲಿ ತೊಡಗಿಕೊಂಡಿರುವ ಕನ್ನಡ ಸಮುದಾಯದ ಗಾತ್ರ ಬಹಳ ದೊಡ್ಡದಾಗಿರದಿದ್ದರೂ ಸಹ, ತಂತ್ರಾಂಶಗಳ ನಿರ್ದಿಷ್ಟ ಆವೃತ್ತಿಯ ಬಿಡುಗಡೆಯ ಪೂರ್ವದಲ್ಲಿ ಈ ಸಮುದಾಯದಲ್ಲಿ ...