ಸಂಜೆ

ಓಡಿ ಗೂಡ ಸೇರಲಿಕ್ಕಿತ್ತುಬೆಳಗಿನಿಂದ ದಣಿದ ಮನಕ್ಕೆಕೊಂಚ ತಂಪು ಹವಾ ಬೇಕಿತ್ತುಗುಬ್ಬಿ ಗೂಡು ಸೇರಿ ಕಥೆ ಕೇಳುತ್ತಾಹುಣ್ಣಿಮೆಯ ರಾತ್ರಿ ಕಣ್ಮುಚ್ಚಿತಂಗಾಳಿಯಲ್ಲಿ ಮೈಯ್ಯೋಡ್ಡುವ...

ಅಮ್ಮ

ಎದೆ ಹಾಲ ಕುಡಿಸೆನ್ನ ಬೆಳಸಿದ ಹೆಡೆದವ್ವನಿನ್ನ ಋಣವ ತೀರಿಸಲಿ ಹೇಗೆ?ಮೊದಲ ಗುರುವಾಗಿವಿಧ್ಯೆ ಕಲಿಸಿದೆ ನೀನಿನ್ನ ಋಣವ ತೀರಿಸಲಿ ಹೇಗೆ?ತುತ್ತು ಅನ್ನವ ನೀಡಿಹೊತ್ತು ಹೊತ್ತಿಗೆ ಕಾಯ್ದನಿನ್ನ ಋಣವ ತೀರಿಸಲಿ ಹೇಗೆ?ನನ್ನ ಬೇಕು ಬೇಡಗಳದೇವರಿಗೂ ಮೊದಲರಿತು ವರವಾಗಿಸಿದನಿನ್ನ ಋಣವ ತೀರಿಸಲಿ ಹೇಗೆ?ಕಷ್ಟ ಸುಖಗಳ ನಾಲ್ಕುಅನುಭವದ...
ಅಪ್ಪುಗೆ

ಅಪ್ಪುಗೆ

ಹುಟ್ಟುತ್ತಲೇ ಅಮ್ಮನ ಅಪ್ಪುಗೆಯಿಂದತನ್ನ ದೇಹದ ಬಿಸಿಚಳಿಗಳ ಬದಿಗಿಟ್ಟುಜಗತ್ತಿನ ಎಲ್ಲ ತಾಪಮಾನಗಳಿಗೆಅಂಜದೆ ಅಂಬೆಗಾಲಲಿ ನಡೆವೆ ಮಗುಒಡಹುಟ್ಟಿದವರು, ಗೆಳೆಯರೊಡನಾಡಿಅವರ ಪ್ರೀತಿಯ ಅಪ್ಪುಗೆಯಿಂದ ಜೀವಿಸಿ ಜಗವ ಗೆಲ್ಲುವ ಛಲವ ತಮ್ಮಲ್ಲಿ ತುಂಬಿಕೊಳ್ಳುವ  ಮಕ್ಕಳುಬೆಳೆದಂತೆ ಮನಕದ್ದ ಇನಿಯ ಇನಿಯಳಜೀವಕ್ಕೆ ಜೀವವಾಗಿ...
ಮುಸ್ಸಂಜೆ

ಮುಸ್ಸಂಜೆ

ಸಂಜೆ ದೀಪ ಹೊತ್ತಿಸುವ ಹೊತ್ತುಅಲ್ಲಲ್ಲಿ ಬೆಳಗಿದ ದೀಪದ ಜೊತೆಗೆಚಂದಿರನ ಮುಖ ಅರಳಿತ್ತುತಂಗಾಳಿಯ ಆ ಸಣ್ಣ ತೂಗುನನ್ನರಗಿಣಿಯ ಮುಂಗುರುಳಹಣೆಯ ಮೇಲೆ ಆಡಿಸಿತ್ತುಸುತ್ತಲಿದ್ದ ಪ್ರಪಂಚದ ಅರಿವಿಲ್ಲದೆನೀ ಹೇಳುವ ಮಾತು ಕೇಳಲುನನ್ನ ಕಿವಿ ಅರಳಿ ನಿಂತಿತ್ತುನಿನ್ನ ತುಟಿಯಿಂದುರುಳಿದಮಾತಿನ ಮುತ್ತುಗಳ ಎಣಿಸುತ್ತಾನಾ ದಾರಿ ಸವೆಸಿಯಾಗಿತ್ತುನೀ...