May 1, 2010 | ಆರತಿ, ಧೂಪ, ಧೂಪದಾರತಿ
ಚಿತ್ರ:- ಪವಿತ್ರ ಹೆಚ್
Apr 30, 2010 | ಅಲೆ, ಇನಿಯ, ಚಂದ್ರ, ದಡ, ನದಿ, ಮನೆ, ಸೂರ್ಯ
ಕಳೆದ ದಿನಗಳ ಹಳೆಯನೆನಪುಗಳ ನೆನೆನೆನೆದು ನೀರಿನೆಲೆಯ ಸೆಳೆತಕೆಕಳೆದು ಹೋಗುತಲಿಹಳುತನ್ನ ಇನಿಯನ ಮನೆಯಆ ದಡವ ಸೇರುವುದು ಹೇಗೆಂದು ಚಿಂತಿಸುತಕಾಲ ಕಳೆದಿಹಳುಈ ಸಂಜೆಗತ್ತಲಲಿ ನೀರ ಜೊತೆ ನೀರೆಯಹತ್ತಾರು ಮಾತುಕತೆ ಮನೆಯ ಮಾಡಿಹುದುತಂಗಾಳಿ ಜೊತೆ ಸೇರಿಹಾರುವದೋ, ಇಲ್ಲ..ಆ ಮೀನ ಜೊತೆಗೆಈಜಲೆಣಿಸಲೊ ನಾನು?ಪ್ರಶ್ನೆಗಳ...
Apr 25, 2010 | ಅಲೆ, ಇನಿ, ಇನಿದನಿ, ಚಂದ್ರ, ದನಿ, ನಲ್ಲೆ, ಬೆಲ್ಲ, ಮೋಡ, ಶಶಿ, ಸಕ್ಕರೆ, ಸವಿ
Apr 24, 2010 | ಕವನ, ದುಗುಡ, ರಸಕವಳ, ರಸಪಾಕ
ರಸಕವಳದೆಳೆ ಎಳೆಯಎಳೆದಾಗ ರಸಪಾಕಎಳೆದೆಳೆದು ಸವಿ ಸಾಲುದುಗುಡ ಸರಿಸಾಕ..
Apr 24, 2010 | ಕುಸುಮ, ಪ್ರೀತಿ, ಬಾನು, ಬೇನೆ, ಮುತ್ತು