Apr 12, 2010 | ಉಡುಗೊರೆ, ಗಂಟೆ, ಜೈಪುರ್
ಚೆಂದದ ಉಡುಗೊರೆಯ ತಂದು”ಇದು ನಿನಗಾಗಿನಾ ಮೆಚ್ಚಿ ತಂದದ್ದು..ಚೆಂದಿದೆ ಅಲ್ಲವೇ?”ನೀ ಕೇಳಿದ ಈ ಪ್ರಶ್ನೆಗೆ ಉತ್ತರಿಸಲಿ ನಾ ಹೇಗೆ?ಉಡುಗೊರೆಯ ನೋಡಿದಾಕ್ಷಣಕಳೆದು ಹೋಯ್ತಲ್ಲ ನನ್...
Apr 8, 2010 | ಬೆಳದಿಂಗಳು, ಮೋಸ
ಬೆಳದಿಂಗಳ ರಾತ್ರಿ ಬರುವ ಚಂದಿರನಕ್ಯಾಮೆರಾದಲ್ಲಿ ಸೆರೆಹಿಡಿಯುವ ಬಯಕೆಇಂದೇಕೋ ಅದು ಹೆಚ್ಚಾಗಿ ತಲೆ ಮೇಲೆತ್ತಿದೆಮರದ ಮಧ್ಯದಲ್ಲಿ ಕಂಡ ಆ ಬೆಳ್ಳಗಿನ ವಸ್ತುನನ್ನೇ ಕದ್ದು ನೋಡುತ್ತಿರುವ ಶಶಿಯಂತಿತ್ತುಓ! ಇಲ್ಲೇ ಇದ್ದೀಯ ಎಂದು ಸೆರೆ ಹಿಡಿದೆಬೀದಿ ದೀಪದ ಮೋರೆಗೆ ಮಾರಿ ಹೋದ ನಾನುಅದನ್ನೇ ಸೆರೆ ಹಿಡಿದು ಮೋಸ ಹೋದೆ…ಇದೇ...
Apr 7, 2010 | ಅಲೆ, ಕಲರವ, ತುಂಟಿ, ನಗು, ಪ್ರಶ್ನೆ
ಆ ತುಂಟ ನಗುತಿಳಿನೀರ ಮೇಲೆಅಲೆಗಳನ್ನೆಬ್ಬಿಸಿದೆಆ ತುಂಟ ನಗುಮನದ ಮೂಲೆಯಲ್ಲಿಕಲರವವ ಕೇಳಿಸಿದೆಆ ತುಂಟ ನಗುಅಲುಗದ ನನ್ನತಟ್ಟಿ ತೂಗಿಸಿದೆಆ ತುಂಟ ನಗುನಗದೇ ಇದ್ದನನ್ನೂ ನಗಿಸಿದೆಆ ತುಂಟ ನಗುಒಂದು ಪ್ರಶ್ನೆಯನ್ನುತೂರಿ ಬಿಟ್ಟಿದೆ..- ನೀ ನಕ್ಕಿದ್ದೇಕೆ?ಚಿತ್ರ:- ಪವಿತ್ರ...
Apr 7, 2010 | ಬಣ್ಣ, ಬಣ್ಣದ ಲೋಕ, ಬೇಸಿಗೆ
Apr 5, 2010 | ಗರಿ, ನವಿಲು, ಪೆನ್ಸಿಲ್