Apr 4, 2010 | ಬಿಂಬ, ಬೆಳಕು, ಸೂರಿನಡಿ
ಪ್ರತಿ ಮನೆಯ ಸೂರಿನಡಿಇರಲಿ ಸಣ್ಣದೊಂದು ಬೆಳಕ ಬಿಂಬ!ಮಬ್ಬಿನಲಿ ಅಳುವ ಮಕ್ಕಳ ಸಂತೈಸಲಿಕ್ಕೆನಾಳಿನ ಕನಸುಗಳ ಕಟ್ಟುವಕಂದಮ್ಮಗಳ ಓದಿಗೆದುಡಿದು ದಣಿದು ಬಂದ ದೇಹಕೆತಂಪನೆ ಗಾಳಿ ಬೀಸಲಿಕ್ಕೆಬೆಳಗಿನಿಂದ ಹಸಿದಿರುವ ಹೊಟ್ಟೆಗೆ ಊಟ ಬಡಿಸಲಿಕ್ಕೆನಿದ್ರಿಸುವ ಮುನ್ನ ಗುಂಯ್ ಗುಡುವಸೊಳ್ಳೆ ಓಡಿಸಲಿಕ್ಕೆನಿಲ್ಲದು ಈ...
Apr 1, 2010 | ಕಣ್ರೆಪ್ಪೆ, ಕನಸು, ನಿದ್ದೆ, ಬೆಳಗು, ಸೂರ್ಯ
ನಿದ್ದೆನಿದ್ದೆ ಬರಲಿ ನಿನಗೆದಿನದ ದಣಿವ ಸರಿಸೆಮಲಗು ಚಿನ್ನ ನೀಹೊದ್ದು ಕನಸ ಹೊದಿಕೆಬೆಳಗು ಸೂರ್ಯ ತಟ್ಟುವ ಕದವಬರುವ ಮುಂಜಾನೆಚುಕ್ಕಿ ಚಂದ್ರಮ ಸರಿದುಬೆಳ್ಳಿ ರೆಕ್ಕೆಯ ತೆರೆದುಕಣ್ರೆಪ್ಪೆ ಹಕ್ಕಿಪಕ್ಕಿಗಳ ಜೊತೆಗೆಸುಪ್ರಭಾತದ ಕರೆಗೆಕಣ್ಣರೆಪ್ಪೆಯ ಸರಿಸಿಜಗವ ಕಾಣೋ...
Apr 1, 2010 | ಬೆಳ್ಳಕ್ಕಿ, ಹುಟ್ಟು ಹಬ್ಬ
ಹಕ್ಕಿಯಂತೆ ಹಾಡುತಿರುಹಕ್ಕಿಯಂತೆ ಹಾರುತಿರುಹಕ್ಕಿಯಂತೆ ಉಲಿಯುತಿರುಹಕ್ಕಿಯಂತೆ ತೇಲುತಿರುಬಾನ ಚುಕ್ಕಿಯಂತೆ ನೀನುಎಂದಿಗೂ ಮಿನುಗುತಿರು..ರಶ್ಮಿ ಪೈ ಗೆ – ಫೂಲ್ಸ್ ಡೇ ದಿನದ ಶುಭಾಶಯಗಳು .....
Mar 30, 2010 | ಗೋಜಲು, ಜೀವನ, ಪರಿಭ್ರಮಣ, ವಿಶ್ವ, ಹೊರೆ
(ಚಿತ್ರ: ಕೊರಮಂಗಲದಲ್ಲಿ ತೆಗೆದದ್ದು, ೨೯ ನೇ ಮಾರ್ಚ್)ಕತ್ತಲೆಯಾದರೂ ಮುಗಿಯದಜೀವನದ ಪಯಣದಲಿಮಂದ ಬೆಳಕಿನ ರಂಗಿನಾಟಬೆಂಬಿಡದ ಗೋಜಲಿನ ನಡುವೆವಿಶ್ವದ ಹೊರೆಯನ್ನೇ ಹೊತ್ತಂತೆ ಬೇಕು ಬೇಡದ ಭೇದದ ನಡುವೆನಮ್ಮ ನಿರಂಕುಶ...