Feb 28, 2010 | ಆಟ, ಎಣಿಕೆ, ಚೌಕಾಬಾರ
Chowkabara | ಚೌಕಾಬಾರ Originally uploaded by omshivaprakashಚೌಕಾಬಾರ ಆಡಿ ನೋಡುಚೌಕದ ಮನೆಗಳ ಎಣಿಸಿ ನೋಡುಮನೆಯಿಂದ ಮನೆಗೆ ಜಿಗಿಯುತ ನೀನುಒಂದು ಎರಡು ಎಣಿಸಿ ನೋಡುರಾಜ್ಯಗಳನ್ನೇ ಕಬಳಿಸಿದರಂತೆಭಾರತ ಯುದ್ದಕೆ ಕಾರಣವಿದಂತೆಶಕುನಿ ಮಾಮನು ನಿಷ್ಣಾತನಂತೆನೀನೂ ದಾಳವ ಹಾಕಿ ನೋಡುದಾಳಗಳೆಸುಯುತ ಚೌಕಕೆ ಹಾರುತಮೇಲಿದ್ದವನ ಮನೆಗೆ...
Feb 28, 2010 | ರಾಮ, ರಾಮನಗರ, ರಾಮಯಣ
ಚಿತ್ರ: ಪವಿತ್ರ. ಹೆಚ್ರಾಮದೇವರ ಬೆಟ್ಟದ ಮಡಿಲಲ್ಲಿಕುಳಿತ ಮೂರ್ವರ ಮನವುರಾಮನ ನೆನೆಯುತ್ತಿತ್ತೋ?ರಾಮದೇವರ ಬೆಟ್ಟದ ಮಡಿಲಲ್ಲಿಕುಳಿತ ಮೂರ್ವರ ಹೃದಯಏತಕ್ಕೆ ಹಪಹಪಿಸುತ್ತಿತ್ತೋ?ರಾಮದೇವರ ಬೆಟ್ಟದ ಮಡಿಲಲ್ಲಿಕುಳಿತ ಮೂರ್ವರ ದನಿಯಲ್ಲಿರಾಮಾಯಣ ಮಾರ್ಧನಿಸುತ್ತಿತ್ತೋ?ರಾಮದೇವರ ಬೆಟ್ಟದ ಮಡಿಲಲ್ಲಿಕುಳಿತ ಮೂರ್ವರ ಜಪದಕೊನೆಗೆ...
Feb 24, 2010 | ಊಟ, ಪುಣ್ಯ, ಮಧ್ಯಾನ್ಹ, ಹೋಟೆಲ್
ಮಟ ಮಟ ಮಧ್ಯಾನ್ಹಊಟದ ಗಳಿಗೆಹೊರಟೆನು ಹೊರಗೆಬರಿ ಹೊಟ್ಟೆಯ ಕರೆಗೆಮನೆಯೂಟವು ಸಿಗದುನೆನೆದರು ನೀನುಚೆಂದದ ಹೋಟೆಲ್ಸಿಗುವುದೊ ನೋಡುನಾಲ್ಕಾಸ್ ಸುರಿದುಊಟವ ಮಾಡುಸಾಗದು ಬದುಕುಬರಿ ಹೊಟ್ಟೆಯ ಜೊತೆಗೆಮ್ುಷ್ಟಾನ್ಹವು ಸಿಕ್ಕರೆನಿನದೇ ಪುಣ್ಯಹೊಟ್ಟೆಯು ಕೆಡದಿರೆನೀನೇ...
Feb 21, 2010 | ಜಿ.ಪಿ.ರಾಜರತ್ನಂ, ರತ್ನ
ರತ್ನನ್ ಪದಗಳ ಕೇಳಿ ನನ್ಗೆಮತ್ನಾಗ್ ತೂರ್ದಂಗಾಯ್ತು..ಕೂತಲ್ಲಿಂದ್ಲೇ ಜೋರಾಗ್ ನಗ್ತಾನನ್ ಮನ್ದ ಕದ್ವ...
Feb 21, 2010 | Uncategorized
Alone, originally uploaded by Anil Ramesh.ಅಲ್ಲೇ ನನ್ನ ಹಳ್ಳಿಯ ಪಕ್ಕದ ಏರಿಯ ಮೇಲೆಮರವೊಂದು ಮೋಡದ ಜೊತೆಗೆ ಮಾತಾಡಿತ್ತುಮಳೆ ತರ್ಲಿಕ್ಕೆ ಬಂದೇನೋ ಮಾರಾಯ?ಅತ್ವಾ ಹಾಗೆ ಸುತ್ತ್ತಾಕ್ ಹೋಗ್ಲಿಕ್ಕೊ?ಗಾಳಿ ಬರಾಂಗಿಲ್ಲಲ್ಲೋ ನನ್ ದಿನಾ ಕರ್ದು ಬರ್ಲಿಕ್ಕೆಹೇಳಿದ ಮೋಡಣ್ಣ, ಅವನ ಕಣ್ಣಲ್ಲೂ ನೀರು ಹನಿಲಿಕ್ಕಿಲ್ಲಆದ್ರೂ...