ಹೀಗೊಂದು ಪ್ರಶ್ನೆ

ಎದ್ದೊಡನೆ ಹೊರಗಿನ ಮಬ್ಬಿನಲಿಎರಡೆಜ್ಜೆ ಇಟ್ಟು ರಸ್ತೆಯ ಸುತ್ತಮುತ್ತಬಸ್ ಸ್ಟಾಂಡಿನ ಆ ಸೂರಿನ ಕೆಳಗೆಬಸ್ ಹೊಳಹೊಕ್ಕ ನಂತರಹೊರಗಿನ  ಚಕ್ರದ ಮೇಲಿನ ಮನೆಗಳಲ್ಲಿಮತ್ತಾವುದೋ ಮನೆಯಂಗಳದಲ್ಲಿಗೆಳೆಯನ ಮದುವೆಯ ಸಂಭ್ರಮದ ಮಧ್ಯೆಕಚೇರಿಯ ಒಳಹೊರಗೆಕೆಲಸ ಬಿಟ್ಟು ನೆಡೆದ ಮಾಲ್ ಗಳ ಬಳಿಎಲ್ಲವನ್ನೂ ಸ್ವಲ್ಪ ದೂರವಿಟ್ಟು ನೆಡೆದದೇವಸ್ಥಾನದ...
ಚಿಟ್ಗುಬ್ಬಿ

ಚಿಟ್ಗುಬ್ಬಿ

ಚಿತ್ರ:- ಅರವಿಂದಚಿಟ್ಗುಬ್ಬಿ ನಾಮಕರಣ :- ರವಿಚಿಟ್ ಚಿಟ್ ಅಂತ ಚಿಟ್ಗುಬ್ಬಿಕೂತಿತಲ್ಲಿ ಸುಸ್ತಾಗಿ…ಕಾಳಿಗೆ ಕಾದು ಕುಂತಿತ್ತುಕ್ಯಾಮೆರ ಸೆರೆಯಲಿ...

ಹೀಗೇ ಬರೆಯುತ್ತಿರಿ ನೀವು

ಹೀಗೇ ಬರೆಯುತ್ತಿರಿ ನೀವುಕನ್ನಡದಲ್ಲಿ…ಮತ್ತಿಷ್ಟು ಕಥೆಯ ಹೆಣೆಯುತ್ತಿರಿಕನ್ನಡದಲ್ಲಿ…ನಿಜ ಜೀವನದ ಪುಟಗಳ ಸೇರಿಸುತ್ತಿರಿಕನ್ನಡದಲ್ಲಿ…ಯಾರೋ ಓದಲೇ ಬೇಕೆನ್ನದೆ ಬರೆಯುತ್ತಿರಿಕನ್ನಡದಲ್ಲಿ…ಯಾರೋ ನಕ್ಕಾರು ಎಂದು ನಿಲ್ಲಿಸದಿರಿ ಬರೆಯುವುದಕನ್ನಡದಲ್ಲಿ…ನಿಮ್ಮ ನೆನಪಿನ ಮೆರವಣಿಗೆ ಸಾಗಲಿ...

ಮೊದಲ ಮೊದಲು

ಇದು ಮೊದಲಲ್ಲ, ಮೊದಲ ಮೊದಲುಪದಗಳ ಆಟವಲ್ಲ ನೆನಪ ಹೊನಲುಇನ್ನೂ ಮಬ್ಬಿದೆ, ಕಾದಿರುವೆ ಸೂರ್ಯನಹುಟ್ಟನ್ನು.. ಕಾಣುವುದು ಬಹಳಿದೆಇದು ಬರೀ...