ಸೂರ್ಯಾಸ್ತಮಾನದತ್ತ…

ಸೂರ್ಯಾಸ್ತಮಾನದತ್ತ…

ಹೊಸ ಕ್ಯಾಮೆರಾದಲ್ಲಿ ಸೂರ್ಯನ ಕಡೆಗದನು ಮುಖ ಮಾಡಿ ನೋಡಿದ ಪವಿತ್ರಾಗೆ – ಮೊದಲ ಚಿತ್ರದ ಮೇಲೆ ಹೀಗೊಂದು ಕಾಮೆಂಟುಸೂರ್ಯಾಸ್ತಮಾನದತ್ತ ಒಂದು ನೋಟರಂಗಿನ ರಂಗಸ್ಥಳದಲಿ ಕಾಣುತ್ತಿದೆಯೇ ಮಾಟ….ಇಣುಕಿ ನೋಡಿತ್ತು ನನ್ನ ಹೊಸ ಕ್ಯಾಮೆರಾ,ಸೆರೆ ಹಿಡಿದಿತ್ತು ಜಗತ್ತಿನ ನೀರವ ಸಂಜೆಯ,ನಿದ್ದೆಗೆಟ್ಟು ದಿನವೆಲ್ಲಾ ದುಡಿದ ಜನರ...

ಸಲೂನಿನ ಒಳಗೊಂದು ತಾಸು

ಕರಡಿಯ ಕೂದಲಿಗಿಂತಲು ದಟ್ಟಇತ್ತದು ತಲೆಯ ಮೇಗಣ ಸುತ್ತಕಡಿದದನೆಸೆಯಲು ನನಗಾದ್ ಆಸೆಕರೆದೊರಟಿತ್ತೆನ್ನ ಸಲೂನಿನ ಕಡೆಗೆನಾಲ್ಕು ಗೋಡೆ ನಡುವಿನಲೊಬ್ಬನಿಂತಿದ್ದ, ಜೊತೆಗೆ ನಿಲುಗನ್ನಡಿ ಸುತ್ತಕಟ ಕಟ ಕತ್ತರಿ ಜಳಪಿಸಿ ಆತಬನ್ರಿ ಕೂಡಿ….ನನಗೆ ಕೇಳಿಸಿತ್ತಇವನಾರೋ ತಿಳೀದು ನನಗೆಹಳಬರ ಬಾಯಿಗೆ ಕೆಳವರು ಇವರು ಇವರಲೂ ಇಂದು ಕೆಲ...

ಜ್ವರದ ನೆರಳು

ಎಗ್ಗಿಲ್ಲದೆ ಸಾಗಿದ್ದ ದಿನಗಳ ನಡುವೆತಗ್ಗಿ ಬಗ್ಗಿ ನೆಡೆ ಎಂದಿತು ಜ್ವರಮುಖದ ಮುಂದಿಡಿದು ನಿನ್ನ ಕರಶೀತ, ನೆಗಡಿಯ ತಡೆ ಒಡನೆಹೊರಗಿನ ಬಿಸಿಲಿಗೆ ಜಗ್ಗಿರಲಿಲ್ಲಬಿಸಿ ಬಿಸಿ ಕಾಫಿ ಸುರೀಲಿಕ್ಕೂ ಸಾಕುಮೈ ಬಿಸಿ ಆದೊಡನೆ ನೆಲ ಅದುರಿತ್ತುಈ ಜ್ವರದ ನೆರಳು ಸ್ವಲ್ಪ...
ಹೂ-ದುಂಬಿ ಜೊತೆಯಾಟ

ಹೂ-ದುಂಬಿ ಜೊತೆಯಾಟ

ಹೂವ ಕಂಡೊಡನೆ ದುಂಬಿತಾ ಬಂದು ಎದೆ ತುಂಬಿಗುಯ್ ಗುಟ್ಟು ತೇಲಾಡಿಮುತ್ತನಿಟ್ಟಿದೆ ನೋಡಿನಾಚಿಕೆಯು ಇದಕಿಲ್ಲನಮ್ಮಂತಲ್ಲವೇ ಅಲ್ಲತನ್ನ  ಜೀವನದ ಜೊತೆಗೆಪರಾಗಸ್ಪರ್ಶದ ಕೊಡುಗೆಹೂವಿಗೂ ಗೆಲುವು, ತನ್ನನ್ನಾರೋ ಸ್ವರ್ಶಿಸಿಪೋಷಿಸಿ ಮುತ್ತನಿಟ್ಟಾಗಖುಷಿಯಿಂದರಳಿದೆ ನೋಡಿನಗುಮುಖದ ಚಲುವೆಇದ ಮುಡಿಯೆ ಕೊನೆಗೆಅವಳ ಚಂದಕೆ...

ಮುನಿದ ಮನ

ಮುನಿದ ಮನವೇ ಸ್ವಲ್ಪ ನನ್ನ ಮಾತು ಕೇಳೆಯಾ?ನಿಜವಾಗ್ಲೂ ಮನಸ್ಸಿರಲಿಲ್ಲ ನಿನ್ನ ಮನ ನೋಯಿಸಲಿಕ್ಕೆ..ಈಗ ಹೇಳುವ ಕಾರಣವ ನೀನು ಕೇಳಬೇಕೆಂದೇನಿಲ್ಲ್ಲ..ಸ್ವಲ್ಪ ನನ್ನ ಮಾತು ಕೇಳೆಯಾ?….ಸಮಯದ ಪರಧಿಯ ದಾಟಿ ನೆಡೆಯಲಿಕ್ಕಾಗಲಿಲ್ಲಕೆಲಸದ ಮಧ್ಯೆ ಎಲ್ಲರೂ ಕಳೆದೇ ಹೋಗಿದ್ದರಲ್ಲಿ…ಇಲ್ಲೂ ಇಲ್ಲದ, ಅಲ್ಲೂ ಇಲ್ಲದ ತ್ರಿಶಂಕುವಿನಲ್ಲಿ...