Jan 28, 2010 | ಕೊಕ್ಕರೆ, ಕೊಕ್ಕು, ಜೀವನ, ಸೀಗಡಿ, ಹಕ್ಕಿ
ಹಕ್ಕಿಯ ಕೊಕ್ಕಿಗೆ ಸಿಕ್ಕಿದೆ ನೋಡಿಸೀಗಡಿ ಮೀನಿನ ಸವಿಯಾದ ಬಾಡಿಕೊಕ್ಕರೆ ಕುಕ್ಕಿದ್ರೆ ಬೇರೆಲ್ಲಿ ದಾರಿಆಹಾರ ಆಗೋದೆ ಜೀವನ ಪರಿಚಿತ್ರ: ಪವಿತ್ರ...
Jan 26, 2010 | ಭಾರತ, ಹಬ್ಬ
ಗಣರಾಜ್ಯೋತ್ಸವ….ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕಿಂದುಹಬ್ಬದ ಸಂಭ್ರಮ, ೬೦ ವರ್ಷಗಳಾಗಿಯೇ ಹೋಯ್ತಲ್ವೇನಮ್ಮ ಸಂವಿಧಾನ ಶಿಲ್ಪಿಯು ರಚಿಸಿದ ಆ ಕಲಂಗಳಿಗೆ…ಬೆಳಗ್ಗೆ ಎದ್ದು, ಬಿಳುಪಿನ ಉಜಾಲಾ ಉಡುಪು,ಅದೇ ಬಣ್ಣದ, ಕೆಲವೊಮ್ಮೆ ನೀಲಿ ಹೆಚ್ಚಾದ ಶೂ ಧರಿಸಿಜೇಬಿಗೊಂದು ಪುಟ್ಟ ರೋಜ್...
Jan 25, 2010 | ಬೆಳ್ಳಕ್ಕಿ, ಮೈಸೂರು, ರಂಗನತಿಟ್ಟು, ವಿಮಾನ
ಬೆಳ್ಳಕ್ಕಿ ಜೋಡಾಗಿ ಹಾಡಿ ಕುಣಿದಾವೆಬಾನಲ್ಲಿ ತಮ್ಮದೇ ಆಟ ನೆಡೆಸಾವೆಹಾರುತ್ತ, ಹಾಡುತ್ತಾ ಕೂಡಾಗಿ ಜಿಗಿಯುತ್ತ,ಮೂಡಣದಿ ಚಿತ್ತಾರ ಬರೆದಾವೆ…ಕಂದಮ್ಮ ಗಳಿಗೆ ಕಾಳನುಣಿಸ್ಯಾವೆಅವ ನೋಡು, ಎಲ್ಲರೊಳಗೊಂದಾಗಿಆಡ್ಯಾವೆ….ದಿನದಿನವು ಕಾದಾಡ್ವ ಮನುಜ ಜನ್ಮಕೆ ಇವು ದೂರದಲ್ಲೇ ನಿಂತು ತಿಳಿಯ ಹೇಳ್ಯಾವೆ…ಸೂರ್ಯ ಹುಟ್ಟಿದ...
Jan 24, 2010 | Uncategorized
ಕಾಣೆಯಾದವರಿಗೆ (ಟೆಲಿಸ್ಕೋಪಿನಲ್ಲೂ ಕಾಣಸಿಗದವರಿಗೆ): ರವಿವಾರದ ಗುಂಗಿನಲ್ಲಿರಜೆಯ ಮರೆಯಲ್ಲಿಲೋಕವನು ಮರೆತುನೀವು ಮರೆಯಾದಿರೆಲ್ಲಿ?ಕಾಣೆಯಾಗಬೇಕು ಎಂದವರಿಗೆ (ಎಲ್ಲಿ, ಹೇಗೆ):ಹೊಸ ಕನಸನು ಹೊತ್ತುಹೊಸಬರನು ಹುಡುಕಲಿಕ್ಕೆಬೇಜಾರ್ ಮಾಡ್ಕೊ ಬೇಡಿಇದು ಬರೀ ಹುಡುಗಾಟಕ್ಕೆಕಾಣೆಯಾಗದೆ ಎದುರಿಗಿರುವವರಿಗೆ:ನೀವೆಲ್ಲೋ ದಿಕ್ಕು...
Jan 24, 2010 | Uncategorized
ನಯನ ಸಾಲದು ನಮಗೆಸೃಷಿಯ ಸೆರೆಹಿಡಿಯಲಿಕ್ಕೆ,ಅನಿಶ್ಚಿತತೆಯ ನಾಳೆಗೆ