ನೆನಪುಗಳು…

ಬುತ್ತಿ ಬಿಚ್ಚಿಟ್ಟು, ಹಳೆಯ ಸರಕುಗಳನ್ನೆಲ್ಲಾಹರಡಿ, ಸುತ್ತಲೆರೆಚುತ್ತಾ, ರದ್ದಿಯಲ್ಲೇಬಿದ್ದು ಒದ್ದಾಡುತ್ತಾ, ಪ್ಲಾಷ್ ಬ್ಯಾಕಿನ ಕಪ್ಪು ಬಿಳುಪನು ಬಿಟ್ಟು ಹೊರಬಂದು ನೋಡಿದಾಗಗೊತ್ತಾಗಿದ್ದು ಅದು...

ಹೊಸ ವರುಷದ ಹರಕೆ

ವಿಶ್ ಲಿಸ್ಟ್ – ರೆಸೆಲ್ಯೂಶನ್, ಬಯಕೆಗಳು ಇತ್ಯಾದಿಎಲ್ಲವೂ ಹೊಸ ವರುಷಕ್ಕೇ…ಹೊಸ ದಿನಗಳ ಬರುವಿನ ಜೊತೆ ಹೊಸದನ್ನೂತರಲೆಂಬ ಕೋರಿಕೆ…ನಮಗೆ ಅದನ್ನೆಲ್ಲಾ ತಂದು ಕೊಡುವರು ಯಾರು?ಹೆಸರನ್ನೇಳುವಿರಾ?ಎಲ್ಲವೂ ಬೇಕೆಂದ ಮನಕ್ಕೆ, ಹೊಸ ಜೋಶ್ ತುಂಬಲಿಕ್ಕೆಮಾತ್ರ ಹೊಸ ವರುಷ….ಜೋಶ್ ಜೊತೆಯಲ್ಲೇ ಇಟ್ಟು ಕೊಂಡು, ವರುಷ...

ನಿದ್ದೆ…

ನಿದ್ದೆ ಬರುವಳು ತಾಯಿಸಕಲ ಜೀವಕೆ ಸುಖವುಜಾತಿಭೇದವ ಮರೆತುಇಳೆಗೆ ನಿಶಬ್ದದ ಹರಿವು !

ಚಾರಣದ ಮೊದಲ ದಿನ

ಪಶ್ಚಿಮ ಘಟ್ಟಗಳ ಮಧ್ಯೆ ಸುತ್ತಿ ಸುಳಿದುಸುಂದರ ಪ್ರಕೃತಿಯ ಮಡಿಲ ಹತ್ತಿ ಇಳಿದುಹಳ್ಳ, ಕೊಳ ಝರಿಗಳ ಕಂಡು ಕುಣಿದುಬಲ್ಲಾಳರಾನದುರ್ಗದ ಮುಂದೆ ಸುಳಿದುಒಣಗಿಸಿದ ಪೊಳ್ಳೆಪೊಟರೆಗಳ ಕಿತ್ತುತಂದು ಅಗ್ನಿ ದೇವನ ಕೃಪೆಯ ಮುಂದುಹಚ್ಚಿದ್ದಾಯಿತು ಸಣ್ಣ ಕುಂಡವೊಂದುಹೊತ್ತಿದ್ದ ಪೊಟ್ಟಣವ ರಾಶಿ ಸುರಿದುಅಡುಗೆ ಮಾಡಿ ಬಡಿಸಿದ್ದಾಯಿತಂದುಜೊತೆ ಜೊತೆಗೆ...

ಇವಳು ಯಾರು?

ಪಟಪಟನೆಅಡಿಗಡಿಗೆವಾಚಾಳಿಇವಳೆಂದುತಿಳಿಹೇಳೆರಗಳೆ ಅದುವಲ್ಲ — ಇವಳು ಯಾರು?