Jan 9, 2010 | ಬೇಡಿಕೆ, ರಜೆ, ಸ್ಟ್ರೈಕ್
ನನಗೂ ಬೇಕು ರಜೆವಾರಕ್ಕೆ ಎರಡು ದಿನ!ಹೌದು ಮಿಕ್ಕೆಲ್ಲರಂತೆನನಗೂ ಬೇಕು ರಜೆಪ್ರತಿದಿನವೂ ಯಂತ್ರದಂತೆ ದುಡಿದುಹೊಸತು ಯೋಚನೆಗಳೇ ಬಾರದಾಗಿವೆಬಂದರೂ, ಕಾರ್ಯಗಳ ಸಾಧಿಸದಂತಾಗಿವೆಈಗ ನನಗೆ ಬೇಕು ರಜೆ..ನಾಲ್ಕು ಗೋಡೆಗಳ ಕೆಡವಿದಿನವೂ ರಜೆಯೇ ಬೇಕು….ಎಂಬ ಬೇಡಿಕೆ ಎನದಲ್ಲಸಾಕು, ವಾರಕ್ಕೆ ಎರಡೇ ದಿನ!ಇದು ನನ್ನ ಸಣ್ಣ ಬೇಡಿಕೆಇದಕ್ಕೆ...
Jan 8, 2010 | ಒಪ್ಪು, ಟೈಪೋ, ತಪ್ಪು, ಮಿಸ್ಟೇಕು, ಮುಜುಗರ
ಏಕಾಗ್ರತೆಯ ಕೊರತೆ,ತಂತ್ರಜ್ಞಾನದೆಡೆ ಸ್ವಲ್ಪ ಹೆಚ್ಚೇ ಒಲವು, ಸ್ವಲ್ಪ ಓವರ್ ಕಾನ್ಫಿಡೆನ್ಸುನಡುವೆ ಜಾರಿತ್ತು ಟೈಪೋ…ಇಂಗ್ಲೀಷಿನಲ್ಲಿ ಕಂಗ್ಲೀಷುಜೊತೆಗೆ ಮುಂದೆ ಬರುವುದನುಕಷ್ಟ ಪಡದೇ ಟೈಪಿಸುವ,ಪ್ರಿಡಿಕ್ಷನ್ನು ಮತ್ತೊಂದು…ಅಚ್ಚು ಒತ್ತಿದ್ದೊಂದು,ಕೊನೆಗೆ ದಕ್ಕಿದ್ದಿನ್ನೊಂದುಮೀರಿತ್ತು ಕಾಲ, ಅದನುಸರಿಪಡಿಸುವುದರ...
Dec 31, 2009 | Uncategorized
ಫ್ಲಾಶ್ ಬ್ಯಾಕ್ ಗೆ ಹೋಗಿಫ್ಲಾಶ್ ಹೊಡೆದಂತಾಯ್ತು…ಬಾಕಿ ಇರುವ ಕೆಲಸಗಳಲಿಸ್ಟು ಮುಂದಾಯ್ತು…
Dec 31, 2009 | Uncategorized
ಅಸ್ಪಷ್ಟವಾಗಿದ್ದ ದಾರಿಗಳು ಸ್ಪಷ್ಟವಾಗಿಹೊಸ ಎತ್ತರಗಳತ್ತ ನನ್ನನ್ನು ನೂಕಿಒಂದಿಷ್ಟು ಸಣ್ಣಪುಟ್ಟ ಕಾರ್ಯಗಳಸಂಪೂರ್ಣವಾಗಿ ಮುಗಿಸಲಿಕ್ಕಾಯ್ತು..ಹೀಗೇ ಮತ್ತಷ್ಟು, ನೂರೆಂಟು.ಸದ್ಯ ಹೊಸ ವರುಷ...