ಲಿನಕ್ಸು ಬಳಸಿ

ಅಂಜಿಕೆ ಏಕೆ, ಹೆದರಿಕೆ ಏಕೆ ಲಿನಕ್ಸು ಬಳಸೋಕೆ….ಕೇಳಿರಿ, ಕಲಿಯಿರಿ, ಬಳಸಿ ನೋಡಿರಿ ಹೊಸ ಲೋಕವ ನೋಡೋಕೆ..ಸುಲಭವು ಕಲಿಯಲು, ಸುಲಭವು ಬಳಸಲು ನೀವೇ ಅರಿಯುವಿರಿಪೈರಸಿ/ವೈರಸ್ ಭೂತವು ಕಾಡದೆ ಇರಲು ಮನದಲಿ...

ಉತ್ತರಕ್ಕೆ..

ಹಾಗೇ ಸುಮ್ಮನೆ ಕೇಳಿದ ಪ್ರಶ್ನೆಗಳುಹೊಸ ಪ್ರಶ್ನೆಗಳ ಹುಟ್ಟು ಹಾಕ್ತಿವೆ…ಉತ್ತರ ನಾನೇ ಹುಡುಕ್ಲೋ … ಇಲ್ಲಾಚೀಟ್ ಶೀಟ್...

ಯಾವುದು ಕವಿತೆ?

ಮನದ ಅಂಚಿನಲ್ಲಿರುವ ನಾಲ್ಕಕ್ಷರವಅಂಜಿಕೆ ಇಲ್ಲದೆ, ಕಾಗದದ ಅಂಚಿಗೆಸರಾಗವಾಗಿ ಬಟ್ಟಿ ಇಳಿಸಿ…..ಮುಂದೊಂದು ದಿನ ಅದೇ...

ದೀಪಗಳ ಹಾವಳಿ

ಎಲ್ಲಿ ನೋಡಲ್ಲಿ ದೀಪಗಳ ಹಾವಳಿನಿಂತಲ್ಲಿ ಕೂತಲ್ಲಿ ಪಟಾಕಿಗಳು ಸಿಡಿಯುತಲಿಹೊರಗೆ ಕಾಲಿಡಲು ಪೂರಾ ಗಲಿಬಿಲಿಬೆಳಗುತ ಎಲ್ಲರ ಜೀವನವ ಪ್ರತಿಸಲಿ – ದೀಪಾವಳಿಯು...