Nov 7, 2009 | Uncategorized
ನಿದ್ದೆ ಬಂದಾಗ ನಿದ್ರಾದೇವಿಯ ತೆಕ್ಕೆಗೆ ಜಾರಿ,ಹೇಳುವುದಕ್ಕೂ, ಕೇಳುವುದಕ್ಕೂ ಇದು ಸಮಯವಲ್ಲ!..ಜ್ಯಾಸ್ತಿ ಮಾತಾಡಿದ್ರೆ ಅದೇ ಜೋಗುಳನಿದ್ದೆ ಬರ್ಲಿಲ್ಲಾಂದ್ರೆ ಇನ್ನೊಂದೆರಡು ಲಿನಕ್ಸ್ ಕಮ್ಯಾಂಡ ಗಳ ಮೇಳ...
Nov 7, 2009 | Uncategorized
ನಾನು ಹುಟ್ಟಿದ ಹಬ್ಬದ ನಂತರದ ದಿನ ಪ್ರೇಮಿಗಳ ದಿನ..ಅದು ಈಗಲೇ ಇದ್ದಿದ್ದರೆ ಎಂದಿತೀ ಮನ…ನನೆಪಿಸಿ ಬಿಟ್ಟಿರಿ ನೀವದನ್ನು… ಈಗಅದೇ ದಿನಕ್ಕೆ ಕಾಯುತ್ತಿದೆ ಈ ನನ್ನ ಪುಟ್ಟ...
Nov 7, 2009 | Uncategorized
ಅಯ್ಯೋ ನನ್ನ ಮರೆವಿಗೇನನ್ನೋಣ?ಮರೆವೆ ನಿನ್ನೀ ಮರೆವಿನ ಕಾಲಿಗೆ ಬುದ್ದಿ ಹೇಳು – ಎಂದು ಹೇಳಿ ಬಿಡಿ….ನಿಮ್ಮ ಡೈಲಾಗಿನ ಮುಂದೆ ನೆಡೆದೀತೇ ಅದರಾಟ…ಇಲ್ಲದಿದ್ದರೆ ಮುಂದೊಂದು ದಿನ ಪರೀಕ್ಷೆಯ...
Nov 6, 2009 | Uncategorized
ನಾಲ್ಕು ಗೋಡೆಗಳ ಮಧ್ಯೆ ನಮ್ಮ ವಿಸ್ಮಯ ಲೋಕ!ಕಿಟಕಿ ಗಾಜುಗಳ ಒಡೆದು ಒಡೆಯದೆಯೂ,ಲೋಕದ ಆಗುಹೋಗುಗಳ ನಡುವೆ ನಮ್ಮ ಒಡನಾಟ..ಅಡೆತಡೆಯಿಲ್ಲದ ಸ್ವಚ್ಚಂದ ಉಸಿರಾಟ!!!ಹೆದರಬೇಡಿ…ಅದು ನಮಗೆ ನಾವೇ ವಿಧಿಸಿಕೊಂಡಿರುವತಂತ್ರಜ್ಞಾನದ ಹಸಿವಿನ ದಿಗ್ಬಂಧನ…ಅದರ ಸುತ್ತೇ ಸಧ್ಯ ನಮ್ಮೀ...
Nov 6, 2009 | Uncategorized
ಬರೆಯ ಹೊರಟ ನಾಲ್ಕು ಸಾಲುಗಳನಾಲ್ಕಾರು ಕಾರಣಗಳಿಂದ ಬರೆಯದಾಯ್ತು…ಕೊನೆಗೆ ಗೀಚಿದ ಪದಗಳ ಸೇರಿಸೆಅದೇ ಒಂದು...